Pavan Wadeyar(@PavanWadeyar) 's Twitter Profileg
Pavan Wadeyar

@PavanWadeyar

National Award Winner,
Writer/Director/Producer.
Indian film industry

ID:508694536

linkhttps://en.m.wikipedia.org/wiki/Pavan_Wadeyar calendar_today29-02-2012 10:34:52

18,0K Tweets

128,7K Followers

126 Following

Ravichandra AJ(@ravichandra_aj) 's Twitter Profile Photo

Our UPI ID is jananipictures@ybl and QR code added .

Please refrain from watching pirated copies of Blink Cinema if you genuinely love cinema. It financially impacts us. We created this film to be experienced in theaters. Until May 8th, it was exclusively in theaters; now it's…

account_circle
Satish Acharya(@satishacharya) 's Twitter Profile Photo

KL Rahul K L Rahul is a world class cricketer (in spite of a dip in his strike rate & confidence). This owner (or any IPL franchise owner) has no right to behave so rudely to cricketers in public. This is as bad as humiliating the game itself. We all saw this coming in IPL,…

account_circle
Pavan Wadeyar(@PavanWadeyar) 's Twitter Profile Photo

ಸ್ಯಾಮ್ ಪಿಟ್ರೋಡ ದಕ್ಷಿಣ ಭಾರತೀಯರು ಆಫ್ರಿಕನ್ನರ ಥರ ಕಾಣ್ತಾರೆ ಅಂದ, ಆ ಹೇಳಿಕೆಗೆ ಅವ್ನು ಚಿಪಾಂಜಿ ಕತ್ತೆ,ಕೋತಿ ಥರ ಇದಾನೆ, ಅಂತ ಕೋಪ ಹೊರಹಾಕುತ್ತಿರುವ ಎಲ್ಲರಲ್ಲೂ ವಿನಂತಿ ಎಂದರೆ, ಮೂರ್ಖ ಸ್ಯಾಮ್ ಪಿಟ್ರೋಡನನ್ನು ಚಿಪಾಂಜಿ, ಕತ್ತೆ, ಕೋತಿ ಗೆ ಹೋಲಿಸಿ ಚಿಪಾಂಜಿ, ಕತ್ತೆ, ಕೋತಿಗಳ ಮರ್ಯಾದೆ ಹಾಳು ಮಾಡದಿರಲು ಕಳಕಳಿಯ ಮನವಿ.

account_circle
Rsiddu (ನಮ್ಮದು ಮೋದಿ ಪರಿವಾರ)(@RsidduR1) 's Twitter Profile Photo

ಸಂಜೆ ಕಾಲೇಜು ಮುಗಿಸಿಕೊಂಡು ಕುಟುಂಬ ನಿರ್ವಹಣೆಗಾಗಿ ಹುಲಿಯೂರುದುರ್ಗದ ಬಸ್ ನಿಲ್ದಾಣದಲ್ಲಿ ಕಡ್ಲೆಕಾಯಿ ಮಾರುತ್ತಿದ್ದ ಮಂಜೇಶನ ಸಾಧನೆ ಅಸಾಧಾರಣವಾದುದು... 2/2
ಕೃಪೆ

account_circle
Rsiddu (ನಮ್ಮದು ಮೋದಿ ಪರಿವಾರ)(@RsidduR1) 's Twitter Profile Photo

ಕನ್ನಡ 97
ಇಂಗ್ಲೀಷ್ 91
ಭೌತಶಾಸ್ತ್ರ98
ರಸಾಯನಶಾಸ್ತ್ರ 99
ಗಣಿತ 98
ಜೀವಶಾಸ್ತ್ರ 94 !
ಇವು ಪಿಯು ಪರೀಕ್ಷೆಯಲ್ಲಿ ಕಡ್ಲೆಕಾಯಿ ಮಾರುವ ಹುಡುಗನೊಬ್ಬ ಗಳಿಸಿದ ಅಂಕಗಳು ಎಂದರೆ ಯಾರಿಗೆ ತಾನೇ ಆಶ್ಚರ್ಯವಾಗದು.? ಕುಣಿಗಲ್ ಪಟ್ಟಣದ ಜ್ಞಾನಭಾರತಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿ... 1/2

ಕನ್ನಡ 97 ಇಂಗ್ಲೀಷ್ 91 ಭೌತಶಾಸ್ತ್ರ98 ರಸಾಯನಶಾಸ್ತ್ರ 99 ಗಣಿತ 98 ಜೀವಶಾಸ್ತ್ರ 94 ! ಇವು ಪಿಯು ಪರೀಕ್ಷೆಯಲ್ಲಿ ಕಡ್ಲೆಕಾಯಿ ಮಾರುವ ಹುಡುಗನೊಬ್ಬ ಗಳಿಸಿದ ಅಂಕಗಳು ಎಂದರೆ ಯಾರಿಗೆ ತಾನೇ ಆಶ್ಚರ್ಯವಾಗದು.? ಕುಣಿಗಲ್ ಪಟ್ಟಣದ ಜ್ಞಾನಭಾರತಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿ... 1/2
account_circle
Pavan Wadeyar(@PavanWadeyar) 's Twitter Profile Photo

ಜೊತೆಯಲ್ಲಿ ಹುಟ್ಟಿಲ್ಲ ಬೆಳೆದಿಲ್ಲ, ಆದರೂ ಏನೋ ಸಂಕಟ ಆದ ಅನುಭವ ಸಹೋದರಿ ನೇಹಾ ಹಿರೇಮಠ್ ಸಾವು ಅಕ್ಷಮ್ಯ,ಅತ್ಯಂತ ಭಯಾನಕ ಹಾಗೂ ಕಳವಳಕಾರಿ. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಶೀಘ್ರದಲ್ಲೆ ವಿಧಿಸಬೇಕು. 🙏🏼🙏🏼🙏🏼

ಜೊತೆಯಲ್ಲಿ ಹುಟ್ಟಿಲ್ಲ ಬೆಳೆದಿಲ್ಲ, ಆದರೂ ಏನೋ ಸಂಕಟ ಆದ ಅನುಭವ ಸಹೋದರಿ ನೇಹಾ ಹಿರೇಮಠ್ ಸಾವು ಅಕ್ಷಮ್ಯ,ಅತ್ಯಂತ ಭಯಾನಕ ಹಾಗೂ ಕಳವಳಕಾರಿ. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಶೀಘ್ರದಲ್ಲೆ ವಿಧಿಸಬೇಕು. 🙏🏼🙏🏼🙏🏼 #JusticeForNeha
account_circle
Pavan Wadeyar(@PavanWadeyar) 's Twitter Profile Photo

ಸರ್ವರಿಗೂ ಶ್ರೀ ರಾಮನವಮಿ ಶುಭಾಶಯಗಳು 🙏🏼🙏🏼🙏🏼.

ಸರ್ವರಿಗೂ ಶ್ರೀ ರಾಮನವಮಿ ಶುಭಾಶಯಗಳು 🙏🏼🙏🏼🙏🏼.
account_circle
Pavan Wadeyar(@PavanWadeyar) 's Twitter Profile Photo

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರು, ನಿರ್ದೇಶಕರು, ಅತ್ಯುತ್ತಮ ಹಾಸ್ಯ ನಟರು ದ್ವಾರಕೀಶ್ ಸರ್ ಆತ್ಮಕ್ಕೆ ಶಾಂತಿ ಸಿಗಲಿ
🙏🏼🙏🏼🙏🏼

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರು, ನಿರ್ದೇಶಕರು, ಅತ್ಯುತ್ತಮ ಹಾಸ್ಯ ನಟರು ದ್ವಾರಕೀಶ್ ಸರ್ ಆತ್ಮಕ್ಕೆ ಶಾಂತಿ ಸಿಗಲಿ 🙏🏼🙏🏼🙏🏼
account_circle
Pavan Wadeyar(@PavanWadeyar) 's Twitter Profile Photo

Dinesh karthik entertained to the core.. ಮ್ಯಾಚ್ ಗೆದ್ದಷ್ಟೇ ಖುಷಿ ಆಯ್ತು...
RCB ಮೇಲೆ ಪ್ಯಾರು ಜಾಸ್ತಿ ಆಯ್ತು... ❤❤❤ ಇನ್ನೂ ಒಂದು ಲಕ್ಷ ಸರ್ತಿ ಸೋತ್ರು.. ನಮ್ಮ ಬೆಂಗಳೂರು ತಂಡವನ್ನ ಮಾತ್ರ ಬಿಟ್ಕೊಡಲ್ಲ ....❤❤❤ ಜೈ ಆರ್ ಸಿ ಬಿ

account_circle
Pavan Wadeyar(@PavanWadeyar) 's Twitter Profile Photo

ಸಂವಿಧಾನದ ಶಿಲ್ಪಿ.
ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಶುಭಾಶಯಗಳು 🙏🏼🙏🏼🙏🏼.

ಸಂವಿಧಾನದ ಶಿಲ್ಪಿ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಶುಭಾಶಯಗಳು 🙏🏼🙏🏼🙏🏼. #AmbedkarJayanti2024
account_circle