Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profileg
Kota Shrinivas Poojari (ಮೋದಿಜೀ ಪರಿವಾರ)

@KotasBJP

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು, ಕರ್ನಾಟಕ ಸರಕಾರ

ID:723381396295671808

calendar_today22-04-2016 05:22:19

6,5K Tweets

70,6K Followers

584 Following

Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಯುವಕರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿಸಿ ಕಣಕಣದಲ್ಲೂ ದೇಶಭಕ್ತಿಯ ಸಿಂಚನ ಮೂಡಿಸಿದ ರಾಷ್ಟ್ರಭಕ್ತ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ರವರ ಜನ್ಮದಿನದ ಶುಭಾಶಯಗಳು.

ಯುವಕರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿಸಿ ಕಣಕಣದಲ್ಲೂ ದೇಶಭಕ್ತಿಯ ಸಿಂಚನ ಮೂಡಿಸಿದ ರಾಷ್ಟ್ರಭಕ್ತ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ರವರ ಜನ್ಮದಿನದ ಶುಭಾಶಯಗಳು. #VeerSavarkar #ವೀರಸಾವರ್ಕರ್
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ತಮ್ಮ ಅಮೂಲ್ಯವಾದ ಮತವನ್ನು ನಮ್ಮ ಅಭ್ಯರ್ಥಿ ಡಾ.ಧನಂಜಯ ಸರ್ಜಿಯವರಿಗೆ ನೀಡಿ ಗೆಲ್ಲಿಸಬೇಕಾಗಿ ವಿನಂತಿ.

ತಮ್ಮ ಅಮೂಲ್ಯವಾದ ಮತವನ್ನು ನಮ್ಮ ಅಭ್ಯರ್ಥಿ ಡಾ.ಧನಂಜಯ ಸರ್ಜಿಯವರಿಗೆ ನೀಡಿ ಗೆಲ್ಲಿಸಬೇಕಾಗಿ ವಿನಂತಿ.
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ವಿಧಾನ ಪರಿಷತ್ ನ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಇಂದು ತರೀಕೆರೆ ಮಂಡಲದ ವತಿಯಿಂದ ತರೀಕೆರೆ ನಗರದ ಅರಮನೆ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದೆ.
BJP Karnataka

ವಿಧಾನ ಪರಿಷತ್ ನ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಇಂದು ತರೀಕೆರೆ ಮಂಡಲದ ವತಿಯಿಂದ ತರೀಕೆರೆ ನಗರದ ಅರಮನೆ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದೆ. @BJP4Karnataka
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಇಂದು ನೈರುತ್ಯ ಪದವಿಧರ ಕ್ಷೇತ್ರದ ಅಭ್ಯರ್ಥಿಯಾದ ಡಾ.ಧನಂಜಯ ಸರ್ಜಿ ಅವರೊಂದಿಗೆ ಮಾಜಿ ಸಚಿವರಾದ ಡಾ.ವಿ.ಎಸ್ ಆಚಾರ್ಯ ಅವರ ಮನೆಗೆ ಭೇಟಿ ನೀಡಲಾಯಿತು.

ಕಟಪಾಡಿ ವಿಶ್ವನಾಥ ಕ್ಷೇತ್ರದ ಪ್ರಧಾನ ಅರ್ಚಕರು, ಹಿರಿಯರಾದ ಶ್ರೀ ದೇವದಾಸ್ ಶಾಂತಿಯವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದೆ.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಭಾರತೀಯ ಜನತಾ ಪಾರ್ಟಿ ಹಾಗೂ ಜನತಾದಳ ಮೈತ್ರಿ ಅಭ್ಯರ್ಥಿಗಳಾದ ಶ್ರೀ ಭೋಜೇಗೌಡ ಹಾಗೂ ಡಾ.ಮಂಜುನಾಥ ಸರ್ಜಿ ಯವರ ಪರವಾಗಿ ವಿಧಾನ ಪರಿಷತ್ ಚುನಾವಣಾ ಸಭೆಗಳಲ್ಲಿ ಭಾಗವಹಿಸಲಾಯಿತು.

ಕನ್ನಡ ನೆಲದಲ್ಲಿ ಮೇಲೆದ್ದು ಬಂದ ಮಣ್ಣಿನ ಮಗ ದೇವೇಗೌಡರು ದೆಹಲಿ ಗದ್ದುಗೆ ಏರಿ ದೇಶದ ಪ್ರಧಾನಿಯಾದದ್ದು ರೋಚಕ!
ಹರದನಹಳ್ಳಿಯ ಹುಟ್ಟು ಹೋರಾಟಗಾರ ಶತಾಯುಷ್ಯ ಮೀರಲಿ. ಜನ್ಮದಿನದ ಶುಭಾಶಯಗಳು.
H D Deve Gowda

ಕನ್ನಡ ನೆಲದಲ್ಲಿ ಮೇಲೆದ್ದು ಬಂದ ಮಣ್ಣಿನ ಮಗ ದೇವೇಗೌಡರು ದೆಹಲಿ ಗದ್ದುಗೆ ಏರಿ ದೇಶದ ಪ್ರಧಾನಿಯಾದದ್ದು ರೋಚಕ! ಹರದನಹಳ್ಳಿಯ ಹುಟ್ಟು ಹೋರಾಟಗಾರ ಶತಾಯುಷ್ಯ ಮೀರಲಿ. ಜನ್ಮದಿನದ ಶುಭಾಶಯಗಳು. @H_D_Devegowda #HDDeveGowda
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

‌ಮೋದಿ ಸರ್ಕಾರ ಎಂದಿಗೂ ಓಲೈಕೆ ರಾಜಕಾರಣ ಮಾಡಿಲ್ಲ. ವಿದೇಶದಲ್ಲಿ ಧಾರ್ಮಿಕ ಕಿರುಕುಳ ಅನುಭವಿಸಿದ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಅನುಭವ ಮಂಟಪದ ಮೂಲಕ ಅಂದಿನ ಕಾಲದಲ್ಲೇ ಪ್ರಜಾಪ್ರಭುತ್ವದ ಕಲ್ಪನೆಯನ್ನು ರೂಪಿಸಿದ ಶ್ರೇಷ್ಠ ದಾರ್ಶನಿಕ ಬಸವಣ್ಣನವರ ಜಯಂತಿಯ ಶುಭಾಶಯಗಳು.

ಅನುಭವ ಮಂಟಪದ ಮೂಲಕ ಅಂದಿನ ಕಾಲದಲ್ಲೇ ಪ್ರಜಾಪ್ರಭುತ್ವದ ಕಲ್ಪನೆಯನ್ನು ರೂಪಿಸಿದ ಶ್ರೇಷ್ಠ ದಾರ್ಶನಿಕ ಬಸವಣ್ಣನವರ ಜಯಂತಿಯ ಶುಭಾಶಯಗಳು. #ಬಸವಜಯಂತಿ #BasavaJayanti
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಅನಾರೋಗ್ಯ ಕಾರಣದಿಂದ ಇಹಲೋಕ ತ್ಯಜಿಸಿದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ದಿ.ವಸಂತ ಬಂಗೇರರವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪಡೆಯಲಾಯಿತು.

ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ನಮ್ಮ ಜಿಲ್ಲೆ ಉಡುಪಿ ಹಾಗೂ ದ್ವಿತೀಯ ದಕ್ಷಿಣ ಕನ್ನಡ. ನಮ್ಮ ಉಭಯ ಜಿಲ್ಲೆಗಳ ಗೌರವವನ್ನು ಮತ್ತಷ್ಟು ಹೆಚ್ಚಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.ಅನುತ್ತೀರ್ಣರಾದವರು ಚಿಂತಿಸಬೇಡಿ. ಜೀವನದಲ್ಲಿ ಬರುವ ಪರೀಕ್ಷೆಗಳನ್ನು ಗೆಲ್ಲುವ ಮೂಲಕ ಸ್ಪೂರ್ತಿಯಾಗಿ. ಶುಭವಾಗಲಿ...
-ಕೋಟ

account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಮೇ 7 ರಂದು ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ.

ವಿಕಸಿತ ಭಾರತಕ್ಕಾಗಿ, ಸಮೃದ್ಧ ಕರ್ನಾಟಕಕ್ಕಾಗಿ ಎನ್‌ಡಿ‌ಎ ಅಭ್ಯರ್ಥಿಗಳನ್ನು ಗೆಲ್ಲಿಸೋಣ.

ಮೇ 7 ರಂದು ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ. ವಿಕಸಿತ ಭಾರತಕ್ಕಾಗಿ, ಸಮೃದ್ಧ ಕರ್ನಾಟಕಕ್ಕಾಗಿ ಎನ್‌ಡಿ‌ಎ ಅಭ್ಯರ್ಥಿಗಳನ್ನು ಗೆಲ್ಲಿಸೋಣ. #PhirEkBaarModiSarkar #AbkiBaar400Paar #ಮತ್ತೊಮ್ಮೆಮೋದಿಸರ್ಕಾರ
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಬಿ ವೈ ರಾಘವೇಂದ್ರ ಅವರ ಪರವಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ನೇರಳಕಟ್ಟೆ, ಕರ್ಕುಂಜೆ ಭಾಗದಲ್ಲಿ ಮತಯಾಚನೆ ಮಾಡಲಾಯಿತು.
B Y Raghavendra (Modi Ka Parivar)

ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಬಿ ವೈ ರಾಘವೇಂದ್ರ ಅವರ ಪರವಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ನೇರಳಕಟ್ಟೆ, ಕರ್ಕುಂಜೆ ಭಾಗದಲ್ಲಿ ಮತಯಾಚನೆ ಮಾಡಲಾಯಿತು. @BYRBJP
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪರವಾಗಿ ಭಟ್ಕಳ ವಿಧಾನಸಭಾ ಕ್ಷೇತ್ರದ ಹಲವೆಡೆ ಮತಯಾಚಿಸಲಾಯಿತು

ಕಾಂಗ್ರೆಸ್ ನಾಯಕ ಬಷಿರುದ್ದೀನ್ ಹೇಳ್ತಾರೆ 'ಜೈ ಶ್ರೀ ರಾಮ್' ಹೇಳಿದವರನ್ನು ಬೂಟುಕಾಲಲ್ಲಿ ಒದೆಯಬೇಕೆಂದು. ಅದೇ ಕಾಂಗ್ರೆಸ್ ನಾಯಕರು ಪಾಪಿಸ್ತಾನಕ್ಕೆ ಜಿಂದಾಬಾದ್ ಹೇಳಿದಾಗ ಬೆಂಬಲಿಸುತ್ತಾರೆ. ರಾಷ್ಟ್ರೀಯವಾದ, ಸನಾತನ ಧರ್ಮ ಎಂದರೆ ಕಾಂಗ್ರೆಸ್ ಪಕ್ಷಕ್ಕೆ ಅಲರ್ಜಿ ಎಂಬುದು ಹಳೆಯ ವಾದ. ಒಂದು ವರ್ಗವನ್ನು ಓಲೈಸಲು ಯಾವ‌ಮಟ್ಟಕ್ಕೂ ಇಳಿಯುತ್ತಾರೆ.

account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಬೆಂಬಲಿತ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಶ್ರೀ ಬಿವೈ ರಾಘವೇಂದ್ರ ರವರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಬೆಂಬಲಿತ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಶ್ರೀ ಬಿವೈ ರಾಘವೇಂದ್ರ ರವರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. #ಮತ್ತೊಮ್ಮೆಮೋದಿಸರ್ಕಾರ #ಶಿವಮೊಗ್ಗ
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ಅಲೆಮಾರಿಗಳ ಹೆಮ್ಮೆ-ಮೋದಿ ಮತ್ತೊಮ್ಮೆ
ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ, ವಿಜಯಪುರ ಇವರ ವತಿಯಿಂದ ನಡೆದ ಅಲೆಮಾರಿ ಜನಾಂಗದ ಸಮಾವೇಶದಲ್ಲಿ ಭಾಗವಹಿಸಲಾಯಿತು. ಅಲೆಮಾರಿ ಜನಾಂಗದ ಏಳಿಗೆಗೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ನಮ್ಮ ಸರ್ಕಾರ ನೀಡಿದ ಕೊಡುಗೆಗಳ ಬಗ್ಗೆ ವಿವರಿಸಲಾಯಿತು.

ಅಲೆಮಾರಿಗಳ ಹೆಮ್ಮೆ-ಮೋದಿ ಮತ್ತೊಮ್ಮೆ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ, ವಿಜಯಪುರ ಇವರ ವತಿಯಿಂದ ನಡೆದ ಅಲೆಮಾರಿ ಜನಾಂಗದ ಸಮಾವೇಶದಲ್ಲಿ ಭಾಗವಹಿಸಲಾಯಿತು. ಅಲೆಮಾರಿ ಜನಾಂಗದ ಏಳಿಗೆಗೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ನಮ್ಮ ಸರ್ಕಾರ ನೀಡಿದ ಕೊಡುಗೆಗಳ ಬಗ್ಗೆ ವಿವರಿಸಲಾಯಿತು. #ಮತ್ತೊಮ್ಮೆಮೋದಿಸರ್ಕಾರ #ಅಲೆಮಾರಿ #alemari
account_circle
Kota Shrinivas Poojari (ಮೋದಿಜೀ ಪರಿವಾರ)(@KotasBJP) 's Twitter Profile Photo

ದುಡಿಯುವ ಕೈಗಳಿಂದ ಇಂದು ಜಗತ್ತು ಮುಂದುವರೆಯುತ್ತಿರುವುದು. ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲರೂ ಶ್ರಮಿಕರೇ. ಎಲ್ಲಾ ಶ್ರಮಿಕರಿಗೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.

ದುಡಿಯುವ ಕೈಗಳಿಂದ ಇಂದು ಜಗತ್ತು ಮುಂದುವರೆಯುತ್ತಿರುವುದು. ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲರೂ ಶ್ರಮಿಕರೇ. ಎಲ್ಲಾ ಶ್ರಮಿಕರಿಗೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು. #ಕಾರ್ಮಿಕರದಿನಾಚರಣೆ #LabourDay2024
account_circle