![ಕರ್ನಾಟಕ ಇತಿಹಾಸ(@KannadaNaduu) 's Twitter Profileg](https://pbs.twimg.com/profile_images/1769557592400113664/7pFeSW79_200x200.jpg)
ಕರ್ನಾಟಕ ಇತಿಹಾಸ
@KannadaNaduu
ಹೆಮ್ಮೆಯ ಕನ್ನಡಿಗ ತಂಡ,
ಕನ್ನಡ ನಾಡು,
ಇತಿಹಾಸ,ಕಲೆ,ಸಾಹಿತ್ಯ & ಸಂಸ್ಕೃತಿ.
ID:1184407220017979393
16-10-2019 09:54:37
12,9K Tweets
42,4K Followers
13 Following
Follow People
![ಕರ್ನಾಟಕ ಇತಿಹಾಸ(@KannadaNaduu) 's Twitter Profile Photo ಕರ್ನಾಟಕ ಇತಿಹಾಸ(@KannadaNaduu) 's Twitter Profile Photo](https://pbs.twimg.com/profile_images/1769557592400113664/7pFeSW79_200x200.jpg)

ಆದ್ರೆ ಇವತ್ತು ಆ ಕನ್ನಡವನ್ನೇ ಅಪಾಯಕ್ಕೆ ತರುತ್ತಿರುವವರು ನಿಮ್ಮಂತ ಅಜ್ಞಾನಿ ಮುಟ್ಟಾಳರು
#ಕನ್ನಡ_ಕರುನಾಡು
![ಕರ್ನಾಟಕ ಇತಿಹಾಸ(@KannadaNaduu) 's Twitter Profile Photo ಕರ್ನಾಟಕ ಇತಿಹಾಸ(@KannadaNaduu) 's Twitter Profile Photo](https://pbs.twimg.com/profile_images/1769557592400113664/7pFeSW79_200x200.jpg)
ಕನ್ನಡದ ಸಾಂಸ್ಕೃತಿಕ ಹೆಮ್ಮೆಯ 'ಪ್ರಭಾತ್ ಕಲಾವಿದರು'
(ನೆನ್ನೆ ಪೋಸ್ಟ್ ಮಾಡಬೇಕಿತ್ತು ಮಾಡಲಾಗಿದ್ದಕ್ಕೆ ಕ್ಷಮೆ ಇರಲಿ )
#ಕನ್ನಡ_ಕರುನಾಡು
![ಕರ್ನಾಟಕ ಇತಿಹಾಸ (@KannadaNaduu) on Twitter photo 2024-05-14 05:27:32 ಕನ್ನಡದ ಸಾಂಸ್ಕೃತಿಕ ಹೆಮ್ಮೆಯ 'ಪ್ರಭಾತ್ ಕಲಾವಿದರು' (ನೆನ್ನೆ ಪೋಸ್ಟ್ ಮಾಡಬೇಕಿತ್ತು ಮಾಡಲಾಗಿದ್ದಕ್ಕೆ ಕ್ಷಮೆ ಇರಲಿ ) #ಕನ್ನಡ_ಕರುನಾಡು ಕನ್ನಡದ ಸಾಂಸ್ಕೃತಿಕ ಹೆಮ್ಮೆಯ 'ಪ್ರಭಾತ್ ಕಲಾವಿದರು' (ನೆನ್ನೆ ಪೋಸ್ಟ್ ಮಾಡಬೇಕಿತ್ತು ಮಾಡಲಾಗಿದ್ದಕ್ಕೆ ಕ್ಷಮೆ ಇರಲಿ ) #ಕನ್ನಡ_ಕರುನಾಡು](https://pbs.twimg.com/media/GNhBO6Sa8AA3VJp.jpg)
![ಕರ್ನಾಟಕ ಇತಿಹಾಸ(@KannadaNaduu) 's Twitter Profile Photo ಕರ್ನಾಟಕ ಇತಿಹಾಸ(@KannadaNaduu) 's Twitter Profile Photo](https://pbs.twimg.com/profile_images/1769557592400113664/7pFeSW79_200x200.jpg)
ಕರ್ನಾಟಕ ಶಾಸ್ತ್ರೀಯ ಸಂಗೀತದ ಅಪ್ರತಿಮ ಸಾಧಕರಲ್ಲಿ ಒಬ್ಬರಾದ 'ಶ್ರೀ ಎಚ್.ಯೋಗನರಸಿಂಹಂ' ರ ಪುಣ್ಯಸ್ಮರಣೆ 🙏
#ಕನ್ನಡ_ಕರುನಾಡು
![ಕರ್ನಾಟಕ ಇತಿಹಾಸ (@KannadaNaduu) on Twitter photo 2024-05-14 04:12:31 ಕರ್ನಾಟಕ ಶಾಸ್ತ್ರೀಯ ಸಂಗೀತದ ಅಪ್ರತಿಮ ಸಾಧಕರಲ್ಲಿ ಒಬ್ಬರಾದ 'ಶ್ರೀ ಎಚ್.ಯೋಗನರಸಿಂಹಂ' ರ ಪುಣ್ಯಸ್ಮರಣೆ 🙏 #ಕನ್ನಡ_ಕರುನಾಡು ಕರ್ನಾಟಕ ಶಾಸ್ತ್ರೀಯ ಸಂಗೀತದ ಅಪ್ರತಿಮ ಸಾಧಕರಲ್ಲಿ ಒಬ್ಬರಾದ 'ಶ್ರೀ ಎಚ್.ಯೋಗನರಸಿಂಹಂ' ರ ಪುಣ್ಯಸ್ಮರಣೆ 🙏 #ಕನ್ನಡ_ಕರುನಾಡು](https://pbs.twimg.com/media/GNgwEZtacAAlccp.jpg)
![ಕರ್ನಾಟಕ ಇತಿಹಾಸ(@KannadaNaduu) 's Twitter Profile Photo ಕರ್ನಾಟಕ ಇತಿಹಾಸ(@KannadaNaduu) 's Twitter Profile Photo](https://pbs.twimg.com/profile_images/1769557592400113664/7pFeSW79_200x200.jpg)
ಕನ್ನಡಿಗರ ಮನೆಮನಗಳಲ್ಲಿ ಹೊಸತನದಲ್ಲಿ ಕನ್ನಡತನವನ್ನು ತುಂಬಿದ ಪ್ರೀತಿಯ ಪಂಡಿತ
'ಶ್ರೀ ನಾ.ಸೋಮೇಶ್ವರ' ರ ಜನ್ಮದಿನ 💐
#ಕನ್ನಡ_ಕರುನಾಡು
![ಕರ್ನಾಟಕ ಇತಿಹಾಸ (@KannadaNaduu) on Twitter photo 2024-05-14 02:31:54 ಕನ್ನಡಿಗರ ಮನೆಮನಗಳಲ್ಲಿ ಹೊಸತನದಲ್ಲಿ ಕನ್ನಡತನವನ್ನು ತುಂಬಿದ ಪ್ರೀತಿಯ ಪಂಡಿತ 'ಶ್ರೀ ನಾ.ಸೋಮೇಶ್ವರ' ರ ಜನ್ಮದಿನ 💐 #ಕನ್ನಡ_ಕರುನಾಡು ಕನ್ನಡಿಗರ ಮನೆಮನಗಳಲ್ಲಿ ಹೊಸತನದಲ್ಲಿ ಕನ್ನಡತನವನ್ನು ತುಂಬಿದ ಪ್ರೀತಿಯ ಪಂಡಿತ 'ಶ್ರೀ ನಾ.ಸೋಮೇಶ್ವರ' ರ ಜನ್ಮದಿನ 💐 #ಕನ್ನಡ_ಕರುನಾಡು](https://pbs.twimg.com/media/GNgZCokbsAALe-e.jpg)
![ಕರ್ನಾಟಕ ಇತಿಹಾಸ(@KannadaNaduu) 's Twitter Profile Photo ಕರ್ನಾಟಕ ಇತಿಹಾಸ(@KannadaNaduu) 's Twitter Profile Photo](https://pbs.twimg.com/profile_images/1769557592400113664/7pFeSW79_200x200.jpg)
![ಕರ್ನಾಟಕ ಇತಿಹಾಸ(@KannadaNaduu) 's Twitter Profile Photo ಕರ್ನಾಟಕ ಇತಿಹಾಸ(@KannadaNaduu) 's Twitter Profile Photo](https://pbs.twimg.com/profile_images/1769557592400113664/7pFeSW79_200x200.jpg)
ಕನ್ನಡ ಓದೋಕೆ ಬಾರದವನು ಕರ್ನಾಟಕದ ಶಿಕ್ಷಣ ಮಂತ್ರಿ.
ಇದು ನಮ್ ಸಮಾಜ ಹೋಡಿರೀ ಚಪ್ಪಾಳೆ
#ಕನ್ನಡ_ಕರುನಾಡು
![ಕರ್ನಾಟಕ ಇತಿಹಾಸ(@KannadaNaduu) 's Twitter Profile Photo ಕರ್ನಾಟಕ ಇತಿಹಾಸ(@KannadaNaduu) 's Twitter Profile Photo](https://pbs.twimg.com/profile_images/1769557592400113664/7pFeSW79_200x200.jpg)
![ಕರ್ನಾಟಕ ಇತಿಹಾಸ(@KannadaNaduu) 's Twitter Profile Photo ಕರ್ನಾಟಕ ಇತಿಹಾಸ(@KannadaNaduu) 's Twitter Profile Photo](https://pbs.twimg.com/profile_images/1769557592400113664/7pFeSW79_200x200.jpg)
'ಆರ್ಟ್ ಆಫ್ ಲೀವಿಂಗ್' ಮೂಲಕ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿಯನ್ನು ಜಗತ್ತಿನ ಎಲ್ಲೆಡೆ ಪಸರಿಸುತ್ತಿರುವ ಸಂತ
'ಶ್ರೀ ಶ್ರೀ ರವಿಶಂಕರ್ ಗುರೂಜಿ' ಅವರ ಜನ್ಮದಿನ 💐
#ಕನ್ನಡ_ಕರುನಾಡು
![ಕರ್ನಾಟಕ ಇತಿಹಾಸ (@KannadaNaduu) on Twitter photo 2024-05-13 03:11:19 'ಆರ್ಟ್ ಆಫ್ ಲೀವಿಂಗ್' ಮೂಲಕ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿಯನ್ನು ಜಗತ್ತಿನ ಎಲ್ಲೆಡೆ ಪಸರಿಸುತ್ತಿರುವ ಸಂತ 'ಶ್ರೀ ಶ್ರೀ ರವಿಶಂಕರ್ ಗುರೂಜಿ' ಅವರ ಜನ್ಮದಿನ 💐 #ಕನ್ನಡ_ಕರುನಾಡು 'ಆರ್ಟ್ ಆಫ್ ಲೀವಿಂಗ್' ಮೂಲಕ ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿಯನ್ನು ಜಗತ್ತಿನ ಎಲ್ಲೆಡೆ ಪಸರಿಸುತ್ತಿರುವ ಸಂತ 'ಶ್ರೀ ಶ್ರೀ ರವಿಶಂಕರ್ ಗುರೂಜಿ' ಅವರ ಜನ್ಮದಿನ 💐 #ಕನ್ನಡ_ಕರುನಾಡು](https://pbs.twimg.com/media/GNbYdcObIAAEFdO.jpg)
![ಕರ್ನಾಟಕ ಇತಿಹಾಸ(@KannadaNaduu) 's Twitter Profile Photo ಕರ್ನಾಟಕ ಇತಿಹಾಸ(@KannadaNaduu) 's Twitter Profile Photo](https://pbs.twimg.com/profile_images/1769557592400113664/7pFeSW79_200x200.jpg)
![ಕರ್ನಾಟಕ ಇತಿಹಾಸ(@KannadaNaduu) 's Twitter Profile Photo ಕರ್ನಾಟಕ ಇತಿಹಾಸ(@KannadaNaduu) 's Twitter Profile Photo](https://pbs.twimg.com/profile_images/1769557592400113664/7pFeSW79_200x200.jpg)
ಮೈಸೂರು ಸಂಸ್ಥಾನದಲ್ಲಿ 'ನೈರ್ಮಲ್ಯ ಅಭಿವೃದ್ಧಿ ಮತ್ತು ಪಟ್ಟಣಗಳ ಅಗತ್ಯತೆಗಳಿಗಾಗಿ ಮುನ್ಸಿಪಲ್ ಫಂಡ್' ಗಳ ಸ್ಥಾಪನೆಗಾಗಿ ಮೈಸೂರು ಸಂಸ್ಥಾನವು ಆದೇಶ ಹೊರಡಿಸಿದ್ದು 1862 ರ ಇದೆ ದಿನ.
#ಕನ್ನಡ_ಕರುನಾಡು
![ಕರ್ನಾಟಕ ಇತಿಹಾಸ(@KannadaNaduu) 's Twitter Profile Photo ಕರ್ನಾಟಕ ಇತಿಹಾಸ(@KannadaNaduu) 's Twitter Profile Photo](https://pbs.twimg.com/profile_images/1769557592400113664/7pFeSW79_200x200.jpg)
ಒಬ್ರು ಇಬ್ರು ಯಾಕೆ ?
ಒಟ್ಟಿಗೆ ಇಡೀ ಊರಿನ ಜನರೆಲ್ಲರನ್ನೂ ರೌಡಿ ಶೀಟರ್ ಪಟ್ಟಿಗೆ ಸೇರಿಸಿ ಬಿಡಿ ಸಚಿವರೇ ಬುದ್ದಿ ಬರ್ಲಿ ಅವರಿಗೆ.
Dr G Parameshwara
#ಕನ್ನಡ_ಕರುನಾಡು
![ಕರ್ನಾಟಕ ಇತಿಹಾಸ (@KannadaNaduu) on Twitter photo 2024-05-12 12:28:08 ಒಬ್ರು ಇಬ್ರು ಯಾಕೆ ? ಒಟ್ಟಿಗೆ ಇಡೀ ಊರಿನ ಜನರೆಲ್ಲರನ್ನೂ ರೌಡಿ ಶೀಟರ್ ಪಟ್ಟಿಗೆ ಸೇರಿಸಿ ಬಿಡಿ ಸಚಿವರೇ ಬುದ್ದಿ ಬರ್ಲಿ ಅವರಿಗೆ. @DrGParameshwara #ಕನ್ನಡ_ಕರುನಾಡು ಒಬ್ರು ಇಬ್ರು ಯಾಕೆ ? ಒಟ್ಟಿಗೆ ಇಡೀ ಊರಿನ ಜನರೆಲ್ಲರನ್ನೂ ರೌಡಿ ಶೀಟರ್ ಪಟ್ಟಿಗೆ ಸೇರಿಸಿ ಬಿಡಿ ಸಚಿವರೇ ಬುದ್ದಿ ಬರ್ಲಿ ಅವರಿಗೆ. @DrGParameshwara #ಕನ್ನಡ_ಕರುನಾಡು](https://pbs.twimg.com/media/GNYOK8eaQAABJy6.jpg)
![ಕರ್ನಾಟಕ ಇತಿಹಾಸ(@KannadaNaduu) 's Twitter Profile Photo ಕರ್ನಾಟಕ ಇತಿಹಾಸ(@KannadaNaduu) 's Twitter Profile Photo](https://pbs.twimg.com/profile_images/1769557592400113664/7pFeSW79_200x200.jpg)
ಇಮ್ಮಡಿ ಪುಲಿಕೇಶಿ ಏಕಕಾಲದಲ್ಲಿ
ಹಿಂದುವೂ ಆಗಿದ್ದ,
ಕನ್ನಡಿಗನೂ ಆಗಿದ್ದ,
ಸನಾತನ ಪರಂಪರೆಯ ರಕ್ಷಕನೂ ಆಗಿದ್ದ.
ಆದ್ರೆ ಈ ರೋಲ್ ಕಾಲ್ ಗಳು ತಮ್ಮ ಹೊಟ್ಟೆಪಾಡಿಗಾಗಿ ಆತನ ಬಗ್ಗೆ ಹೇಳುತ್ತಿರುವ ವಿರೋಧಾಭಾಸದ ವ್ಯಕ್ತಿಯಂತು ಆಗಿರಲಿಲ್ಲ.
#ಕನ್ನಡ_ಕರುನಾಡು
![ಕರ್ನಾಟಕ ಇತಿಹಾಸ(@KannadaNaduu) 's Twitter Profile Photo ಕರ್ನಾಟಕ ಇತಿಹಾಸ(@KannadaNaduu) 's Twitter Profile Photo](https://pbs.twimg.com/profile_images/1769557592400113664/7pFeSW79_200x200.jpg)
![ಕರ್ನಾಟಕ ಇತಿಹಾಸ(@KannadaNaduu) 's Twitter Profile Photo ಕರ್ನಾಟಕ ಇತಿಹಾಸ(@KannadaNaduu) 's Twitter Profile Photo](https://pbs.twimg.com/profile_images/1769557592400113664/7pFeSW79_200x200.jpg)
ಭರತನಾಟ್ಯ ನೃತ್ಯಕಲೆಗೆ ಹೊಸತನದ ಸ್ಪರ್ಶ ತೋರಿ ಮೂಗೂರು ಶೈಲಿಯನ್ನು ಹುಟ್ಟು ಹಾಕಿದ ಮಹಾನ್ ಚೇತನ
'ಮೂಗೂರು ಜೇಜೆಮ್ಮ' ನವರ ಜನ್ಮದಿನ 💐
#ಕನ್ನಡ_ಕರುನಾಡು
![ಕರ್ನಾಟಕ ಇತಿಹಾಸ (@KannadaNaduu) on Twitter photo 2024-05-12 04:18:05 ಭರತನಾಟ್ಯ ನೃತ್ಯಕಲೆಗೆ ಹೊಸತನದ ಸ್ಪರ್ಶ ತೋರಿ ಮೂಗೂರು ಶೈಲಿಯನ್ನು ಹುಟ್ಟು ಹಾಕಿದ ಮಹಾನ್ ಚೇತನ 'ಮೂಗೂರು ಜೇಜೆಮ್ಮ' ನವರ ಜನ್ಮದಿನ 💐 #ಕನ್ನಡ_ಕರುನಾಡು ಭರತನಾಟ್ಯ ನೃತ್ಯಕಲೆಗೆ ಹೊಸತನದ ಸ್ಪರ್ಶ ತೋರಿ ಮೂಗೂರು ಶೈಲಿಯನ್ನು ಹುಟ್ಟು ಹಾಕಿದ ಮಹಾನ್ ಚೇತನ 'ಮೂಗೂರು ಜೇಜೆಮ್ಮ' ನವರ ಜನ್ಮದಿನ 💐 #ಕನ್ನಡ_ಕರುನಾಡು](https://pbs.twimg.com/media/GNWeKb0bwAAyfma.jpg)
![ಕರ್ನಾಟಕ ಇತಿಹಾಸ(@KannadaNaduu) 's Twitter Profile Photo ಕರ್ನಾಟಕ ಇತಿಹಾಸ(@KannadaNaduu) 's Twitter Profile Photo](https://pbs.twimg.com/profile_images/1769557592400113664/7pFeSW79_200x200.jpg)
ಶ್ರೀಸಾಮಾನ್ಯನ ಒಡಲಾಳದ ಮಾತಿಗೆ ಧ್ವನಿಯಾಗಿ ಕರ್ನಾಟಕದ ಮನೆ ಮಾತಾದ ಪ್ರೀತಿಯ 'ಶ್ರೀ ರಂಗಣ್ಣ' ನವ್ರ ಜನ್ಮದಿನ 💐
ಆಲ್ ರೈಟ್ ಮುಂದಕ್ಕೆ ಹೋಗೋಣ ...🥰
#ಕನ್ನಡ_ಕರುನಾಡು
![ಕರ್ನಾಟಕ ಇತಿಹಾಸ (@KannadaNaduu) on Twitter photo 2024-05-12 02:34:55 ಶ್ರೀಸಾಮಾನ್ಯನ ಒಡಲಾಳದ ಮಾತಿಗೆ ಧ್ವನಿಯಾಗಿ ಕರ್ನಾಟಕದ ಮನೆ ಮಾತಾದ ಪ್ರೀತಿಯ 'ಶ್ರೀ ರಂಗಣ್ಣ' ನವ್ರ ಜನ್ಮದಿನ 💐 ಆಲ್ ರೈಟ್ ಮುಂದಕ್ಕೆ ಹೋಗೋಣ ...🥰 #ಕನ್ನಡ_ಕರುನಾಡು ಶ್ರೀಸಾಮಾನ್ಯನ ಒಡಲಾಳದ ಮಾತಿಗೆ ಧ್ವನಿಯಾಗಿ ಕರ್ನಾಟಕದ ಮನೆ ಮಾತಾದ ಪ್ರೀತಿಯ 'ಶ್ರೀ ರಂಗಣ್ಣ' ನವ್ರ ಜನ್ಮದಿನ 💐 ಆಲ್ ರೈಟ್ ಮುಂದಕ್ಕೆ ಹೋಗೋಣ ...🥰 #ಕನ್ನಡ_ಕರುನಾಡು](https://pbs.twimg.com/media/GNWGi86bQAAdX4m.jpg)
![ಕರ್ನಾಟಕ ಇತಿಹಾಸ(@KannadaNaduu) 's Twitter Profile Photo ಕರ್ನಾಟಕ ಇತಿಹಾಸ(@KannadaNaduu) 's Twitter Profile Photo](https://pbs.twimg.com/profile_images/1769557592400113664/7pFeSW79_200x200.jpg)
![ಕರ್ನಾಟಕ ಇತಿಹಾಸ(@KannadaNaduu) 's Twitter Profile Photo ಕರ್ನಾಟಕ ಇತಿಹಾಸ(@KannadaNaduu) 's Twitter Profile Photo](https://pbs.twimg.com/profile_images/1769557592400113664/7pFeSW79_200x200.jpg)
ಭಾರತದ ಜನಸಂಖ್ಯೆಯ 100 ನೆಯ ಕೋಟಿಯ ಮಗು ಎಂದೇ ಖ್ಯಾತವಾದ
'ಆಸ್ತಾ ಅರೋರ' ಜನಿಸಿದ್ದು
2000 ನೆ ಇಸವಿಯ ಇದೆ ದಿನ.
#ಕನ್ನಡ_ಕರುನಾಡು
![ಕರ್ನಾಟಕ ಇತಿಹಾಸ (@KannadaNaduu) on Twitter photo 2024-05-11 15:14:13 ಭಾರತದ ಜನಸಂಖ್ಯೆಯ 100 ನೆಯ ಕೋಟಿಯ ಮಗು ಎಂದೇ ಖ್ಯಾತವಾದ 'ಆಸ್ತಾ ಅರೋರ' ಜನಿಸಿದ್ದು 2000 ನೆ ಇಸವಿಯ ಇದೆ ದಿನ. #ಕನ್ನಡ_ಕರುನಾಡು ಭಾರತದ ಜನಸಂಖ್ಯೆಯ 100 ನೆಯ ಕೋಟಿಯ ಮಗು ಎಂದೇ ಖ್ಯಾತವಾದ 'ಆಸ್ತಾ ಅರೋರ' ಜನಿಸಿದ್ದು 2000 ನೆ ಇಸವಿಯ ಇದೆ ದಿನ. #ಕನ್ನಡ_ಕರುನಾಡು](https://pbs.twimg.com/media/GNTqvm7bgAEicTk.jpg)
![ಕರ್ನಾಟಕ ಇತಿಹಾಸ(@KannadaNaduu) 's Twitter Profile Photo ಕರ್ನಾಟಕ ಇತಿಹಾಸ(@KannadaNaduu) 's Twitter Profile Photo](https://pbs.twimg.com/profile_images/1769557592400113664/7pFeSW79_200x200.jpg)
#ಕುಮಾರಭಾರತ
ಜರಾಸಂಧನ ಯೋಚನೆ ತೀವ್ರವಾಗಿ ನನ್ನ ಶತ್ರುಗಳಾರಿದ್ದಾರೆ?
ಬಲಶಾಲಿಯಾದ ಹಸ್ತಿನಾಪುರದ ಅರಸರು ನಮ್ಮವರು,ಪಾಂಡುವಿನ ಮಕ್ಕಳಾದರು ನೀಚರಲ್ಲ. ಉಳಿದ ಸಾಗರತೀರದ ವರೆಗಿನ ಎಲ್ಲಾ ರಾಜರೂ ನಮ್ಮ ಅಧೀನದವರೆ. ಹೀಗಿರುವಾಗ ಯಾರೀ ಧೂರ್ತರು ಯಾವ ಕಾರಣದಿಂದ ಇಂತಹ ದರ್ಪ ಪ್ರದರ್ಶಿಸುತ್ತಿದ್ದಾರೆ ಎಂದು ಚಿಂತಿಸಿದ.
#ಕನ್ನಡ_ಕರುನಾಡು
![ಕರ್ನಾಟಕ ಇತಿಹಾಸ (@KannadaNaduu) on Twitter photo 2024-05-11 13:35:46 #ಕುಮಾರಭಾರತ ಜರಾಸಂಧನ ಯೋಚನೆ ತೀವ್ರವಾಗಿ ನನ್ನ ಶತ್ರುಗಳಾರಿದ್ದಾರೆ? ಬಲಶಾಲಿಯಾದ ಹಸ್ತಿನಾಪುರದ ಅರಸರು ನಮ್ಮವರು,ಪಾಂಡುವಿನ ಮಕ್ಕಳಾದರು ನೀಚರಲ್ಲ. ಉಳಿದ ಸಾಗರತೀರದ ವರೆಗಿನ ಎಲ್ಲಾ ರಾಜರೂ ನಮ್ಮ ಅಧೀನದವರೆ. ಹೀಗಿರುವಾಗ ಯಾರೀ ಧೂರ್ತರು ಯಾವ ಕಾರಣದಿಂದ ಇಂತಹ ದರ್ಪ ಪ್ರದರ್ಶಿಸುತ್ತಿದ್ದಾರೆ ಎಂದು ಚಿಂತಿಸಿದ. #ಕನ್ನಡ_ಕರುನಾಡು #ಕುಮಾರಭಾರತ ಜರಾಸಂಧನ ಯೋಚನೆ ತೀವ್ರವಾಗಿ ನನ್ನ ಶತ್ರುಗಳಾರಿದ್ದಾರೆ? ಬಲಶಾಲಿಯಾದ ಹಸ್ತಿನಾಪುರದ ಅರಸರು ನಮ್ಮವರು,ಪಾಂಡುವಿನ ಮಕ್ಕಳಾದರು ನೀಚರಲ್ಲ. ಉಳಿದ ಸಾಗರತೀರದ ವರೆಗಿನ ಎಲ್ಲಾ ರಾಜರೂ ನಮ್ಮ ಅಧೀನದವರೆ. ಹೀಗಿರುವಾಗ ಯಾರೀ ಧೂರ್ತರು ಯಾವ ಕಾರಣದಿಂದ ಇಂತಹ ದರ್ಪ ಪ್ರದರ್ಶಿಸುತ್ತಿದ್ದಾರೆ ಎಂದು ಚಿಂತಿಸಿದ. #ಕನ್ನಡ_ಕರುನಾಡು](https://pbs.twimg.com/media/GNTUNR_aEAAD9Wo.jpg)
![ಕರ್ನಾಟಕ ಇತಿಹಾಸ(@KannadaNaduu) 's Twitter Profile Photo ಕರ್ನಾಟಕ ಇತಿಹಾಸ(@KannadaNaduu) 's Twitter Profile Photo](https://pbs.twimg.com/profile_images/1769557592400113664/7pFeSW79_200x200.jpg)
ಭಾರತೀಯ ತತ್ವಶಾಸ್ತ್ರ ಮತ್ತು ಆಧ್ಯಾತ್ಮಕ್ಕೆ ಹೊಸತನದ ಭೌದ್ಧಿಕ ವೈಚಾರಿಕತೆಯ ಹಾದಿ ತೋರಿದ ಆಚಾರ್ಯ 'ಶ್ರೀ ಜಿಡ್ಡು ಕೃಷ್ಣಮೂರ್ತಿ' ಅವರ ಜನ್ಮದಿನ 💐
#ಕನ್ನಡ_ಕರುನಾಡು
![ಕರ್ನಾಟಕ ಇತಿಹಾಸ (@KannadaNaduu) on Twitter photo 2024-05-11 03:30:59 ಭಾರತೀಯ ತತ್ವಶಾಸ್ತ್ರ ಮತ್ತು ಆಧ್ಯಾತ್ಮಕ್ಕೆ ಹೊಸತನದ ಭೌದ್ಧಿಕ ವೈಚಾರಿಕತೆಯ ಹಾದಿ ತೋರಿದ ಆಚಾರ್ಯ 'ಶ್ರೀ ಜಿಡ್ಡು ಕೃಷ್ಣಮೂರ್ತಿ' ಅವರ ಜನ್ಮದಿನ 💐 #ಕನ್ನಡ_ಕರುನಾಡು ಭಾರತೀಯ ತತ್ವಶಾಸ್ತ್ರ ಮತ್ತು ಆಧ್ಯಾತ್ಮಕ್ಕೆ ಹೊಸತನದ ಭೌದ್ಧಿಕ ವೈಚಾರಿಕತೆಯ ಹಾದಿ ತೋರಿದ ಆಚಾರ್ಯ 'ಶ್ರೀ ಜಿಡ್ಡು ಕೃಷ್ಣಮೂರ್ತಿ' ಅವರ ಜನ್ಮದಿನ 💐 #ಕನ್ನಡ_ಕರುನಾಡು](https://pbs.twimg.com/media/GNRJy0zbMAAw3GE.jpg)