ಕರ್ನಾಟಕ ನಾಯಕರು 👑(@KNayakas) 's Twitter Profileg
ಕರ್ನಾಟಕ ನಾಯಕರು 👑

@KNayakas

ಕನ್ನಡ ನಮ್ ದೇವ್ರು ❤

ಬೇಡರ್ ನಾಯಕರು 😎

ದಕ್ಕನ್ ಪ್ರಾಂತ್ಯದ ಕ್ಷತ್ರಿಯ ಕುಲ ❤

Bedar Nayakas 😎

A Warrior Clan Of South India ❤

ID:1408319266676297728

calendar_today25-06-2021 07:01:19

43,5K Tweets

2,4K Followers

524 Following

Delhi Capitals(@DelhiCapitals) 's Twitter Profile Photo

ನಮಸ್ಕಾರ ಬೆಂಗಳೂರು. ಭೇಟಿ ಆಗೋಣ ಚಿನ್ನಸ್ವಾಮಿಯಲ್ಲಿ 🔥

ನಮಸ್ಕಾರ ಬೆಂಗಳೂರು. ಭೇಟಿ ಆಗೋಣ ಚಿನ್ನಸ್ವಾಮಿಯಲ್ಲಿ 🔥
account_circle
ಕರ್ನಾಟಕ ನಾಯಕರು 👑(@KNayakas) 's Twitter Profile Photo

1 Year for this Historical Day

Congress Humiliated BJP

KA has always been Congress Fortress & will continue to be.

Congress 135
BJP 66
JDS 19

AHINDA Consolidation throughout the state was the biggest factor for this result.


1 Year for this Historical Day Congress Humiliated BJP KA has always been Congress Fortress & will continue to be. Congress 135 BJP 66 JDS 19 AHINDA Consolidation throughout the state was the biggest factor for this result. #LokSabaElections2024 #KarnatakaElections
account_circle
Mufaddal Vohra(@mufaddal_vohra) 's Twitter Profile Photo

50 (26) Vs MI.
52 (23) Vs KKR.
50 (20) Vs SRH.
55 (23) Vs PBKS.
52 (32) Vs DC.

RAJAT PATIDAR MEANS CONSISTENCY IN THE LAST 7 INNINGS...!!! 🫡🔥

50 (26) Vs MI. 52 (23) Vs KKR. 50 (20) Vs SRH. 55 (23) Vs PBKS. 52 (32) Vs DC. RAJAT PATIDAR MEANS CONSISTENCY IN THE LAST 7 INNINGS...!!! 🫡🔥
account_circle
Kateel Shri Durgaparameshwari Temple(@KateelShri) 's Twitter Profile Photo

ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಸಾಯಂಕಾಲದ ಅಲಂಕಾರ 12-05-2024

ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಸಾಯಂಕಾಲದ ಅಲಂಕಾರ 12-05-2024
account_circle
Mufaddal Vohra(@mufaddal_vohra) 's Twitter Profile Photo

RCB lost 6 consecutive matches in IPL 2024.

RCB won 5 consecutive matches in IPL 2024.

- THE GREATEST COMEBACK LOADING FROM RCB...!!!! 💥

RCB lost 6 consecutive matches in IPL 2024. RCB won 5 consecutive matches in IPL 2024. - THE GREATEST COMEBACK LOADING FROM RCB...!!!! 💥
account_circle
Prajavani(@prajavani) 's Twitter Profile Photo

29ನೇ ಬಾರಿಗೆ ಮೌಂಟ್‌ ಎವರೆಸ್ಟ್‌ ಏರಿ ದಾಖಲೆ ಬರೆದ ಕಾಮಿ ಶೆರ್ಪಾ

prajavani.net/news/world-new…

account_circle
ಕರ್ನಾಟಕ ನಾಯಕರು 👑(@KNayakas) 's Twitter Profile Photo

ಬೆಂಗಳೂರಲ್ಲಿ ಮಾರ್ವಾಡಿ ಗಳದ್ದೇ ಸೀರೆ ಅಂಗಡಿಗಳು.

ನೇಕಾರರನ್ನ ಪ್ರೋತ್ಸಾಹಿಸಿ.
ಕರ್ನಾಟಕದಲ್ಲೇ ನಮ್ ಜನ ಕಷ್ಟಕ್ಕೆ ಸಿಲುಕಿದ್ದಾರೆ ಆ ಕಡೆ ಸರ್ಕಾರದ ವತಿಯಿಂದ ಹೆಚ್ಚಿನ ಸೌಲಭ್ಯ ಇಲ್ಲ ಈ ಕಡೆ ಈ ಹೊರ ರಾಜ್ಯದ ವ್ಯಾಪಾರಿಗಳು.

ಬೇಕಿದ್ದರೆ ಸಂಪರ್ಕಿಸಿ : 9449693310
ಜಾಗ : ಕೋಟೆನಾಯಕನಹಳ್ಳಿ.
ತಿಪಟೂರು ತಾಲೂಕು.
ನೇಕಾರರಿಂದ ನೇರ ಮಾರಾಟ.

account_circle
ದರ್ಶನ್ ಯು ಕಲ್ಕೋಟೆ(@DarshanUkalkote) 's Twitter Profile Photo

ನಮಸ್ಕಾರ,
ಕನ್ನಡದ ನೆಲಮೂಲದ ನೇಕಾರರಿಂದ ತಯಾರಾದ ರೇಷ್ಮೆ, ರೇಷಂ, ಮೈಸೂರು ಸಿಲ್ಕ್, ಕಾಟನ್, ಎಲ್ಟಿ & ಬಾರ್ಡರ್ ಸೀರೆಗಳು ಒಂದಕ್ಕ ಬೆಲೆ ೫೦೦-೫೦೦೦ ವರೆಗೂ ಇವೆ.
ಬೇಕಿದ್ದರೆ ಸಂಪರ್ಕಿಸಿ : 9449693310
ಜಾಗ : ಕೋಟೆನಾಯಕನಹಳ್ಳಿ.
ತಿಪಟೂರು ತಾಲೂಕು.
ನೇಕಾರರಿಂದ ನೇರ ಮಾರಾಟ.

ಕನ್ನಡಿಗರ ಕುಲಕಸುಬುಗಳು ಉಳಿಯಲಿ-ಬೆಳೆಯಲಿ & ವಿಜೃಂಭಣೆಯಿಂದ.

ನಮಸ್ಕಾರ, ಕನ್ನಡದ ನೆಲಮೂಲದ ನೇಕಾರರಿಂದ ತಯಾರಾದ ರೇಷ್ಮೆ, ರೇಷಂ, ಮೈಸೂರು ಸಿಲ್ಕ್, ಕಾಟನ್, ಎಲ್ಟಿ & ಬಾರ್ಡರ್ ಸೀರೆಗಳು ಒಂದಕ್ಕ ಬೆಲೆ ೫೦೦-೫೦೦೦ ವರೆಗೂ ಇವೆ. ಬೇಕಿದ್ದರೆ ಸಂಪರ್ಕಿಸಿ : 9449693310 ಜಾಗ : ಕೋಟೆನಾಯಕನಹಳ್ಳಿ. ತಿಪಟೂರು ತಾಲೂಕು. ನೇಕಾರರಿಂದ ನೇರ ಮಾರಾಟ. ಕನ್ನಡಿಗರ ಕುಲಕಸುಬುಗಳು ಉಳಿಯಲಿ-ಬೆಳೆಯಲಿ & ವಿಜೃಂಭಣೆಯಿಂದ.
account_circle
Shivanand Gundanavar(@shivanand087) 's Twitter Profile Photo

-ನನ್ನ ಅತ್ಯಂತ ಇಷ್ಟದ ಒಂದು ದಶಕದ ಹಿಂದಿನ ಪಟ
ಕಾಲನ ಪದಾಗಾತಕ್ಕೆ ಎಂತೆಂತಹ ವಿಷಯಗಳೆಲ್ಲವು ಬಯಲಾಗಿ ಬೆಳಕಿನಲಿ ಲೀನ ಹೊಂದಿದರು ಸತ್ಯದ ಘಮಲು ಇತಿಹಾಸದೂದ್ದಕ್ಕೂ ನಮ್ಮನ್ನು ಎಚ್ಚರಿಸುತ್ತ ಬರುತ್ತಿದೆ!
ಕಮ್ಮಟ ದುರ್ಗದ ದೊರೆ ಕುಮಾರಾಮನ ನೆಚ್ಚಿನ ಕುದುರೆ ಬೊಲ್ಲನ ವೀರಗಲ್ಲಿನ ಜೊತೆ.
ಇತಿಹಾಸ : ಓರಾಂಗಲ್ಲಿನ ಕಾಕತೀಯ ಅರಸ ಪ್ರತಾಫ…

#ಬೊಲ್ಲ -ನನ್ನ ಅತ್ಯಂತ ಇಷ್ಟದ ಒಂದು ದಶಕದ ಹಿಂದಿನ ಪಟ ಕಾಲನ ಪದಾಗಾತಕ್ಕೆ ಎಂತೆಂತಹ ವಿಷಯಗಳೆಲ್ಲವು ಬಯಲಾಗಿ ಬೆಳಕಿನಲಿ ಲೀನ ಹೊಂದಿದರು ಸತ್ಯದ ಘಮಲು ಇತಿಹಾಸದೂದ್ದಕ್ಕೂ ನಮ್ಮನ್ನು ಎಚ್ಚರಿಸುತ್ತ ಬರುತ್ತಿದೆ! ಕಮ್ಮಟ ದುರ್ಗದ ದೊರೆ ಕುಮಾರಾಮನ ನೆಚ್ಚಿನ ಕುದುರೆ ಬೊಲ್ಲನ ವೀರಗಲ್ಲಿನ ಜೊತೆ. ಇತಿಹಾಸ : ಓರಾಂಗಲ್ಲಿನ ಕಾಕತೀಯ ಅರಸ ಪ್ರತಾಫ…
account_circle
Vinay Kumar R(@Vinay_Kumar_R) 's Twitter Profile Photo

It’s been an honor to watch you become a mom and do it so well every moment since. I love you baby ❤️😍 Thanks for all the sacrifices 🥰🤗

It’s been an honor to watch you become a mom and do it so well every moment since. I love you baby ❤️😍 Thanks for all the sacrifices 🥰🤗 #HappyMothersDay
account_circle
ಓರುಗ - ನುಡಿಗಣ್ಣ(@ybharath77) 's Twitter Profile Photo

ಕರ್ನಾಟಕದ ಕುರುಕ್ ತಿಂಡಿಗಳಲ್ಲಿ ಯಾವುದು ನಿಮಗೆ ಹೆಚ್ಚು ಹಿಡಿಸುತ್ತದೆ ?

account_circle
Atharva 🚩(@Atharva_ht) 's Twitter Profile Photo

I’m neither a history student nor i know anything about vachanas but I’m interested to learn our history.

Can you please explain the vachana you are saying here?

ಕರ್ಣಾಟಬಲ - karnatabala Shivanand Gundanavar ಕನ್ನಡದಳ-KannadaDala

account_circle
spvk(@spvk17) 's Twitter Profile Photo

ಕರ್ನಾಟಕ ನಾಯಕರು 👑 ಥಾಪರ್ ವಿಡಿಯೋ ನೋಡಿದಾಗಲೇ ನಿಜವಾದ ಪಪ್ಪು ಯಾರು ಅಂತ ಗೊತ್ತಾಗಿತ್ತು,ತನ್ನ ಪಪ್ಪುತನ ಮರೆಮಾಚಲು,ಟೆಲಿಪ್ರಾಂಪ್ಟರ್ ಬಳಸುವುದು,ಪ್ರೆಸ್ ಮೀಟ್ ಮಾಡದೇ ಇರುವುದು,ಪಾರ್ಲಿಮೆಂಟ್ ಗೆ ಬರದಿರುವುದು,ಸಚಿವ ಸಂಪುಟ ಸಭೆ ಕರೆಯಲ್ಲ,ಸಚಿವರ ಜೊತೆ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾತನಾಡಲ್ಲ,ಅವರ ಮನೆಗೆ ಯಾವುದಾದರೂ ಸಚಿವರು,ಮಾಧ್ಯಮದವರು ಹೋಗಿದ್ದಾರಾ?

account_circle