H D Deve Gowda(@H_D_Devegowda) 's Twitter Profileg
H D Deve Gowda

@H_D_Devegowda

Former Prime Minister of India | Member of Parliament - Rajya Sabha | National President, Janata Dal (Secular)

ID:1030008747165450241

linkhttp://jds.ind.in calendar_today16-08-2018 08:29:56

1,4K Tweets

236,6K Followers

12 Following

Follow People
H D Deve Gowda(@H_D_Devegowda) 's Twitter Profile Photo

I have issued a warning to Prajwal Revanna to return immediately from wherever he is and subject himself to the legal process. He should not test my patience any further.

I have issued a warning to @iPrajwalRevanna to return immediately from wherever he is and subject himself to the legal process. He should not test my patience any further.
account_circle
H D Deve Gowda(@H_D_Devegowda) 's Twitter Profile Photo

ಅಹಿಂಸಾ ಮಾರ್ಗವನ್ನು ಪಾಲಿಸಿ ವಿಶ್ವಶಾಂತಿ ಸಂದೇಶ ಪಸರಿಸಿದ ಭಗವಾನ್ ಗೌತಮ ಬುದ್ಧರ ಜನ್ಮದಿನವಾದ ಬುದ್ಧಪೂರ್ಣಿಮೆಯಂದು ಎಲ್ಲರಿಗೂ ಶುಭಾಶಯಗಳು.

ಅವರು ಸಾರಿದ ಮೌಲ್ಯಗಳು, ಸತ್ಯ, ಅಹಿಂಸೆ, ಶಾಂತಿ ಕರುಣೆ ಸಹೋದರತೆಯ ತತ್ವಗಳನ್ನು ಜೀವನದಲ್ಲಿ ಪಾಲಿಸಲು ಪ್ರಯತ್ನಿಸೋಣ !

ಅಹಿಂಸಾ ಮಾರ್ಗವನ್ನು ಪಾಲಿಸಿ ವಿಶ್ವಶಾಂತಿ ಸಂದೇಶ ಪಸರಿಸಿದ ಭಗವಾನ್ ಗೌತಮ ಬುದ್ಧರ ಜನ್ಮದಿನವಾದ ಬುದ್ಧಪೂರ್ಣಿಮೆಯಂದು ಎಲ್ಲರಿಗೂ ಶುಭಾಶಯಗಳು. ಅವರು ಸಾರಿದ ಮೌಲ್ಯಗಳು, ಸತ್ಯ, ಅಹಿಂಸೆ, ಶಾಂತಿ ಕರುಣೆ ಸಹೋದರತೆಯ ತತ್ವಗಳನ್ನು ಜೀವನದಲ್ಲಿ ಪಾಲಿಸಲು ಪ್ರಯತ್ನಿಸೋಣ !
account_circle
H D Deve Gowda(@H_D_Devegowda) 's Twitter Profile Photo

ಜನತಾದಳ (ಜಾತ್ಯತೀತ) ಪಕ್ಷದ ರಾಮನಗರ ಜಿಲ್ಲಾಧ್ಯಕ್ಷರು ಹಾಗು ಮಾಜಿ ಶಾಸಕರಾದ ಶ್ರೀ ಎ ಮಂಜು ಅವರಿಗೆ ಜನ್ಮದಿನದ ಶುಭಾಶಯಗಳು.

ಭಗವಂತ ತಮಗೆ ಉತ್ತಮ ಆಯುರಾರೋಗ್ಯ ನೀಡಿ ಸುಧೀರ್ಘ ಅವಧಿ ಜನಸೇವೆ ಮಾಡುವ ಅವಕಾಶ ಕರುಣಿಸಲಿ ಎಂದು ಹಾರೈಸುತ್ತೇನೆ.

ಜನತಾದಳ (ಜಾತ್ಯತೀತ) ಪಕ್ಷದ ರಾಮನಗರ ಜಿಲ್ಲಾಧ್ಯಕ್ಷರು ಹಾಗು ಮಾಜಿ ಶಾಸಕರಾದ ಶ್ರೀ ಎ ಮಂಜು ಅವರಿಗೆ ಜನ್ಮದಿನದ ಶುಭಾಶಯಗಳು. ಭಗವಂತ ತಮಗೆ ಉತ್ತಮ ಆಯುರಾರೋಗ್ಯ ನೀಡಿ ಸುಧೀರ್ಘ ಅವಧಿ ಜನಸೇವೆ ಮಾಡುವ ಅವಕಾಶ ಕರುಣಿಸಲಿ ಎಂದು ಹಾರೈಸುತ್ತೇನೆ.
account_circle
H D Deve Gowda(@H_D_Devegowda) 's Twitter Profile Photo

ಜನತಾದಳ (ಜಾತ್ಯತೀತ) ಪಕ್ಷದ ಮುಖಂಡರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಇಂಚರ ಗೋವಿಂದರಾಜು ಅವರಿಗೆ ಜನ್ಮದಿನದ ಶುಭಾಶಯಗಳು.

ಭಗವಂತ ಅವರಿಗೆ ಉತ್ತಮ ಆರೋಗ್ಯ, ಮತ್ತು ಆಯುಷ್ಯ ಕರುಣಿಸಿ, ಜನಸೇವೆ ಮುಂದುವರೆಸಲು ಹೆಚ್ಚಿನ ಶಕ್ತಿ ದಯಪಾಲಿಸಲಿ ಎಂದು ಹಾರೈಸುತ್ತೇನೆ.

ಜನತಾದಳ (ಜಾತ್ಯತೀತ) ಪಕ್ಷದ ಮುಖಂಡರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಇಂಚರ ಗೋವಿಂದರಾಜು ಅವರಿಗೆ ಜನ್ಮದಿನದ ಶುಭಾಶಯಗಳು. ಭಗವಂತ ಅವರಿಗೆ ಉತ್ತಮ ಆರೋಗ್ಯ, ಮತ್ತು ಆಯುಷ್ಯ ಕರುಣಿಸಿ, ಜನಸೇವೆ ಮುಂದುವರೆಸಲು ಹೆಚ್ಚಿನ ಶಕ್ತಿ ದಯಪಾಲಿಸಲಿ ಎಂದು ಹಾರೈಸುತ್ತೇನೆ.
account_circle
H D Deve Gowda(@H_D_Devegowda) 's Twitter Profile Photo

I thank all friends, well-wishers, colleagues and party workers who wished me on my birthday. It has given me strength to carry forward with life as long as the almighty wants me to be around.

account_circle
H D Deve Gowda(@H_D_Devegowda) 's Twitter Profile Photo

I thank you for taking time to wish me on my birthday. It has given me strength to carry forward with life as long as the almighty wants me to.

account_circle