Hindustan Times Kannada
@HTKannadaNews
Follow us for breaking news and updates from Karnataka and India. https://t.co/sC2xin3VK2
ID:1519650639734665216
https://kannada.hindustantimes.com/ 28-04-2022 12:13:11
43,2K Tweets
512 Followers
259 Following
ಕೋರ್ಟ್ ಪ್ರಕರಣ ಅಂತ್ಯವಾಗುತ್ತೆ, ಉಳಿತಾಯದಿಂದ ಸಂಪತ್ತು ವೃದ್ಧಿ; ಧನು, ಮಕರ, ಕುಂಭ, ಮೀನ ರಾಶಿಯರ ದಿನ ಭವಿಷ್ಯ
kannada.hindustantimes.com/astrology/horo…
#horoscope #zodiacsigns #astrology #ದಿನಭವಿಷ್ಯ
ಒತ್ತಡವನ್ನು ಜಯಿಸುತ್ತೀರಿ, ಎಚ್ಚರಿಕೆಯಿಂದ ಹಣ ಖರ್ಚು ಮಾಡಿ; ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯರ ದಿನ ಭವಿಷ್ಯ
kannada.hindustantimes.com/astrology/horo…
#horoscope #zodiacsigns #astrology #ದಿನಭವಿಷ್ಯ
ಆತ್ಮೀಯರಿಂದ ಸಹಾಯ, ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ; ಮೇಷ, ವೃಷಭ, ಮಿಥುನ, ಕಟಕ ರಾಶಿ ಫಲ
kannada.hindustantimes.com/astrology/horo…
#horoscope #zodiacsigns #astrology #ದಿನಭವಿಷ್ಯ
ಭಗವಂತನ ಸಂಕೀರ್ತನೆಯಿಂದ ಮನುಷ್ಯನು ಪರಿಶುದ್ಧ ಜ್ಞಾನದ ನೆಲೆಗೆ ಏರುತ್ತಾನೆ; ಗೀತೆಯ ಸಾರಾಂಶ ಹೀಗಿದೆ
kannada.hindustantimes.com/astrology/spir…
#LordKrishna #BhagavadGita #BhagavadGita Updesh #HTKannada #KannadaNews
ಇಬ್ಬರು ಮೂವರಾಗ್ತಿದ್ದೀವಿ, ಕುಟುಂಬ ಹಿರಿದಾಗುತ್ತಿದೆ; ಸಿಹಿ ಸುದ್ದಿ ನೀಡಿದ ನಮ್ಮ ಲಚ್ಚಿ ಸೀರಿಯಲ್ ನಟಿ ನೇಹಾ ಗೌಡ
#KannadaTelevision #nammalacchi #nehagowda #ChandanGowda
kannada.hindustantimes.com/photos/kannada…
ಕಲ್ಕಿ 2898 AD ಚಿತ್ರದ ಬುಜ್ಜಿ ಅಂಡ್ ಭೈರವ ಅನಿಮೇಷನ್ ಸಿರೀಸ್ ನೋಡಿಲ್ವಾ? ಈ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ ನೋಡಿ
#Tollywood #Prabhas #kalki2898ad #BujjiBhairava #animationseries #amazonprime
kannada.hindustantimes.com/entertainment/…
ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವ; ದಿಗಂತದಲ್ಲಿ ಹೊಸ ಭಾಷ್ಯ ಬರೆಯಲು ಸಜ್ಜಾದ ಇಸ್ರೋ; ಗಿರೀಶ್ ಲಿಂಗಣ್ಣ ಬರಹ
#ISRO #Space #ScienceTech #HTKannada #GirishLinganna
kannada.hindustantimes.com/nation-and-wor…
ಸಿ.ಎನ್ ಮಂಜುನಾಥ್ ಗೆಲುವಿಗೆ ಇನ್ಫೋಸಿಸ್ ಸುಧಾಮೂರ್ತಿ ವಾಮಮಾರ್ಗ! ಚೇತನ್ ಅಹಿಂಸಾ ಮಾತಿನ ಮರ್ಮವೇನು?
#Sandalwood #SocialActivist #ChetanAhimsa #Infosys #SudhaMurthy #DrCNManjunath
kannada.hindustantimes.com/entertainment/…
Tomorrow Horoscope: ಆದಾಯದ ಮಾರ್ಗ ಹೆಚ್ಚಾಗುತ್ತೆ, ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ; ನಾಳೆಯ ದಿನ ಭವಿಷ್ಯ
#Horoscope #TomorrowHoroscope #astrology #HTKannada #KannadaNews
kannada.hindustantimes.com/astrology/tomo…
ಈ ಒಗಟಿಗೆ ಉತ್ತರ ಗೊತ್ತಿದ್ದರೆ ಕಾಮೆಂಟ್ ಮಾಡಿ. ನಿಮಗೆ ತಿಳಿದಿರುವ ಒಗಟುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಒಗಟಿನೊಂದಿಗೆ ಬಳಸಲು ನಿಮ್ಮ ಮಗುವಿನ ಚಿತ್ರವನ್ನೂ ಕಳಿಸಬಹುದು. ಇಂದಿನ ಒಗಟಿಗೆ ಸರಿ
ಉತ್ತರ ನಾಳೆ ಸಂಜೆ 5 ಗಂಟೆಗೆ ಪ್ರಕಟವಾಗಲಿದೆ.
#ಒಗಟುಗಳು #kannadapuzzle #puzzlelover #HTKannada
ಅಮಿತಾಬ್ ಬಚ್ಚನ್ ಮನೆಯಲ್ಲಿ ಬಾಡಿಗೆ ಇರುವ ನಟಿ ಕೃತಿ ಸನನ್ ಪ್ರತಿ ತಿಂಗಳಿಗೆ ಕೊಡುವ ರೆಂಟ್ ಎಷ್ಟಿರಬಹುದು?
#Bollywood #Kritisanon #remuneration #KritiletestPhotos
kannada.hindustantimes.com/photos/bollywo…
ಒಂದು ಸಲ ಚಾಂಪಿಯನ್, 2 ಸೆಮಿಫೈನಲ್, 4 ಸಲ ಲೀಗ್ನಿಂದ ಔಟ್; ಎಂಟು ಟಿ20 ವಿಶ್ವಕಪ್ ಆವೃತ್ತಿಗಳಲ್ಲಿ ಭಾರತ ತಂಡದ ಪ್ರದರ್ಶನ
#TeamIndia #IndianCricketTeam #T20WorldCup2024
kannada.hindustantimes.com/cricket/champi…
ಅಮೃತಧಾರೆ ಸೀರಿಯಲ್ ನಟಿ ಅಮೃತಾ ನಾಯ್ಕ್ ಚಿತ್ರಲಹರಿ
kannada.hindustantimes.com/web-stories/te…
#Amruthadhaare #serialactress
'ಕೋಟಿ' ವಿತರಣಾ ಹಕ್ಕಿಗೆ KRG ಸಾರಥ್ಯ; ಡಾಲಿ ಧನಂಜಯ್ ಸಿನಿಮಾಗೆ ಯೋಗಿ -ಕಾರ್ತಿಕ್ ಸಾಥ್
#Sandalwood #KRGStudios #Dhananjaya #Kotee
kannada.hindustantimes.com/entertainment/…
ಸದ್ದಿಲ್ಲದೆ ಒಟಿಟಿಗೆ ಬಂತು ಅಶ್ವಿನಿ ಪುನೀತ್ ರಾಜ್ಕುಮಾರ್ ನಿರ್ಮಾಣದ O2 ಸಿನಿಮಾ
#OTTNews #ashikaranganath #PraveenTeja #medicalthriller #o2
kannada.hindustantimes.com/entertainment/…
ಪ್ರಪಂಚದಲ್ಲೇ ಅತಿ ಹೆಚ್ಚು ಒತ್ತಡವಿರುವ ಪಟ್ಟಣಗಳ ಪಟ್ಟಿ ಬಿಡುಗಡೆ; ಇದರಲ್ಲಿ ಭಾರತದ ಈ ನಗರವೇ ನಂಬರ್ ಒನ್
#Stressfulcity #World #Mumbai #Delhi #Kannadanews #HTKannada
kannada.hindustantimes.com/lifestyle/inte…
ಗ್ಯಾಂಗ್ಸ್ ಆಫ್ ಗೋದಾವರಿ ನಟಿ ನೇಹಾ ಶೆಟ್ಟಿಯ ಸಖತ್ ಲುಕ್
kannada.hindustantimes.com/web-stories/sa…
#nehashetty #GangsofGodavari
Personality Test: ಚಿತ್ರದಲ್ಲಿನ 4 ಅಂಶಗಳಲ್ಲಿ ನಿಮಗೆ ಮೊದಲು ಕಂಡಿದ್ದೇನು, ಪ್ರೀತಿ ವಿಚಾರದಲ್ಲಿ ನಿಮ್ಮ ವರ್ತನೆ ಹೇಗಿರುತ್ತೆ ನೋಡಿ
#Viralnews #Personalitytest #Opticalillusion #Socialmedia #Kannadanews #HTKannada
kannada.hindustantimes.com/lifestyle/vira…
Mr and Mrs Mahi: ಹೇಗಿದೆಯಂತೆ ಮಿಸ್ಟರ್ ಆಂಡ್ ಮಿಸೆಸ್ ಮಹಿ? ರಾಜ್ಕುಮಾರ್ ರಾವ್, ಜಾನ್ವಿ ಕಪೂರ್ ಸಿನಿಮಾದ ಪಬ್ಲಿಕ್ ವಿಮರ್ಶೆ ಓದಿ
kannada.hindustantimes.com/entertainment/…
#MrAndMrsMahi #RajkummarRao #JanhviKapoor
#KumudMishra , #RajeshMishra , #ZarinaWahab