Thoogudeepa Team - R
@dteam7999
THOOGUDEEPA 'D' TEAM - R Verified Official © | Only about Demigod DBOSS & Star Director Dinakar Anna
ID: 3313531081
https://youtube.com/@DTEAM7999 12-08-2015 15:29:20
29,29K Tweet
85,85K Followers
12 Following
ಇಂದು ನಾಲ್ಕನೇ ಹಾಗೂ ಕಡೆಯ ಆಷಾಡ ಶುಕ್ರವಾರದ ಪ್ರಯುಕ್ತ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಡಿ ಬಾಸ್ ಹೆಸರಲ್ಲಿ ಅನ್ನ ಸಂತರ್ಪಣೆ ಮಾಡಿದ ಅಭಿಮಾನಿಗಳು 🙏 #DBoss 👑 #BossOfSandalwood #DevilTheHero Darshan Thoogudeepa
Magnum Opus #Kariya ❤️🔥 Re-release on 30th AUGUST. #BossOfSandalwood #Dboss Darshan Thoogudeepa
ನಮ್ಮ Darshan Thoogudeepa ಬಾಸ್ ಅಭಿನಯದ ಮೆಗಾ ಬ್ಲಾಕ್ಬಸ್ಟರ್ "ಕರಿಯ" ಚಿತ್ರ 30-08-2024 ರಿಂದ ರಾಜ್ಯದಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಮರುಬಿಡುಗಡೆಯಾಗುತ್ತಿದೆ🙏🏻 #DBoss𓃰 #BossOfSandalwood #Kariya #KariyaReReleaseOnAug30th
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ಬಾಸ್ ಅಭಿನಯದ ಮೆಗಾ ಬ್ಲಾಕ್ಬಸ್ಟರ್ "ಕರಿಯ" ಚಿತ್ರ 30-08-2024 ರಿಂದ ರಾಜ್ಯದಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಮರುಬಿಡುಗಡೆಯಾಗುತ್ತಿದ್ದು, ಮಾಗಡಿ ರೋಡ್ ಪ್ರಸನ್ನ ಚಿತ್ರಮಂದಿರದಲ್ಲಿ ರಾರಾಜಿಸುತ್ತಿದೆ ಡಿ ಬಾಸ್ ರವರ ಕರಿಯ ಚಿತ್ರದ ಕಟೌಟ್ 😍 #DBoss #Kariya
Kariya Re-Release Celebrations Begins at Prasanna 🔥🔥 #KariyaReRelease #DBoss #DevilTheHero Darshan Thoogudeepa
ಸಮಯ ನೋಡ್ಕೊಂಡು ಕೈ ಕೊಡೋದು ಸ್ವಾರ್ಥಿಗಳು, ಎಲ್ಲಾ ಸಮಯದಲ್ಲೂ ಜೊತೆ ನಿಲ್ಲೋರೆ ನಿಮ್ಮ ಸೆಲೆಬ್ರಿಟಿಗಳು ಬಾಸ್ 🙏🏻 Yamuna Srinidhi ಧನ್ಯವಾದಗಳು ಅಮ್ಮ 🙏🏻 #DBoss 👑 #Bossofsansalwood #DevilTheHero #kariya #KariyaReRelease
Day 3 of #KariyaReRelease 🔥🔥 Never ending craze! #Dboss 🙏🏻❤️ #BossOfSandalwood Darshan Thoogudeepa
Vijayalakshmi darshan akka❤️🙏 ನಮ್ಮ ಧೈರ್ಯ Darshan Thoogudeepa 😔ಬೇಗ ಬನ್ನಿ ದಚ್ಚು