BOSS ᴰᴱⱽᴵᴸ(@CSDSulthan) 's Twitter Profileg
BOSS ᴰᴱⱽᴵᴸ

@CSDSulthan

BOSS Of Sandalwood 🔥
@dasadarshan

ID:1658334575318417409

calendar_today16-05-2023 04:52:43

12,1K Tweets

1,3K Followers

1,7K Following

ಭೂಮಿಪುತ್ರ🌍♥(@BhumiputraD56) 's Twitter Profile Photo

ಹಿರಿಯ ಮೇರು ಕಲಾವಿದರಾದ ಅಶ್ವಥ್ ರವರು ತೀರಿಕೊಂಡಾಗ ಪುಣ್ಯಾತ್ಮ ಮಾಡಿದ ಸಹಾಯವನ್ನು ನೆನೆದು ಭಾವುಕರಾದ ಶಂಕರ್ ಅಶ್ವಥ್ ರವರು 🙏🙏

ನಿಂದು ಕಾಲ ಮುಗಿದರು ಮುಗಿಯದು ಅದ್ಯಾಯ 'ಪುಣ್ಯಾತ್ಮ' 🙏

Darshan Thoogudeepa 👑 | |
| |

account_circle
Thoogudeepa Team - R(@DTEAM7999) 's Twitter Profile Photo

ಮನಸು ಮಗುತರ ಪ್ರೀತಿಯಲಿ..ಹರಸೊ ಹಸುತರ ತ್ಯಾಗದಲಿ.. ಗುಡಿ ಇರದ ದೇವಿ ಇವಳಮ್ಮ 🙏
'ವಿಶ್ವ ತಾಯಂದಿರ ದಿನ'
❤️
Darshan Thoogudeepa Dinakar Thoogudeepa

ಮನಸು ಮಗುತರ ಪ್ರೀತಿಯಲಿ..ಹರಸೊ ಹಸುತರ ತ್ಯಾಗದಲಿ.. ಗುಡಿ ಇರದ ದೇವಿ ಇವಳಮ್ಮ 🙏 'ವಿಶ್ವ ತಾಯಂದಿರ ದಿನ' #HappyMothersDay2024 ❤️ #MeenaThoogudeepa #amma @dasadarshan @dinakar219
account_circle
𝐉𝐀𝐆𝐆𝐔 𝐃𝐀𝐃𝐀 ᴰᴱⱽᴵᴸ🚩(@Team_DBoss171) 's Twitter Profile Photo

ಕನ್ನಡ ಹಾಗೂ ಕನ್ನಡಿಗರಿಗೆ ತೊಂದ್ರೆ ಆದಾಗ ಮೊದಲು ದ್ವನಿ ಎತ್ತುವ ಏಕೈಕ ನಟ 👑

Darshan Thoogudeepa ಬಾಸ್ 💛❤️
ಕನ್ನಡದ ಕಂದ ❤️



Darshan Thoogudeepa

account_circle
Darshan(@Dacchu1713) 's Twitter Profile Photo

The one and only BOX OFFICE SULTANA Darshan Thoogudeepa 🔥.

Yavdo lottery enda Sultana title na deppi claim madkolo munche, nim hero average movies obba producers gu profit madilla anod tilkoli.

account_circle
Tharun Sudhir(@TharunSudhir) 's Twitter Profile Photo

This picture says it all ♥️😊
ನನ್ನ ಬಾಳಿನ ಮಿನುಗು ತಾರಗೆ ಎಷ್ಟು ಕೈಮುಗಿದರು ಸಾಲದು! ಅಮ್ಮಂದಿರ ದಿನದ ಪ್ರೀತಿಯ ಶುಭಾಶಯಗಳು ಅಮ್ಮ 🙏

Wishing all the superstar mothers in the world a very . Thank you for everything ♥️♥️

This picture says it all ♥️😊 ನನ್ನ ಬಾಳಿನ ಮಿನುಗು ತಾರಗೆ ಎಷ್ಟು ಕೈಮುಗಿದರು ಸಾಲದು! ಅಮ್ಮಂದಿರ ದಿನದ ಪ್ರೀತಿಯ ಶುಭಾಶಯಗಳು ಅಮ್ಮ 🙏 Wishing all the superstar mothers in the world a very #HappyMothersDay. Thank you for everything ♥️♥️
account_circle
𝐘ᴀꜱʜᴜ 𝐆ᴏᴡᴅᴀ🚩(@yashugowda56) 's Twitter Profile Photo

ನಿನ್ನೆ ಮೊನ್ನೆ ಬಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಅದ್ರಲ್ಲೂ ಒಂದೋ ಎರಡೋ ಸಿನಿಮಾ ಇಂದ 'ಬಾಕ್ಸ್ ಆಫೀಸ್ ಸುಲ್ತಾನ್' ಅನ್ನೊ ಬಿರುದು ತೋಗೊಂಡಿದ್ದಲ್ಲ ಮರಿ 55 ಸಿನಿಮಾಗಳಲ್ಲಿ ಅವ್ರ ಕಲೆಕ್ಷನ್ ನೋಡಿ ಕೊಟ್ಟಿರೋ ಬಿರುದು ಇದು😎🔥

👑

account_circle
𝐘ᴀꜱʜᴜ 𝐆ᴏᴡᴅᴀ🚩(@yashugowda56) 's Twitter Profile Photo

ಅಭಿಮಾನಿಗಳಿಗೆ ತೊಂದರೆ ಆದರೆ ಸಹಿಸುವ ಜೀವ ಅಲ್ಲ🥺❤️‍🩹🙏

Demigod❤️🙏🙇‍♂️

account_circle