Troll Cricket 🏏(@Troll_cricket12) 's Twitter Profile Photo

In neet paper, Hindi students are given English paper, English students are given Hindi paper.
Will anyone take action against such teachers who ruined the future of these children.....

_PAPER_LEAK UG2

account_circle
Keerthan Kumar(@keerthankumar) 's Twitter Profile Photo

ದಾಸರಹಳ್ಳಿ ಜನತೆಯ ಕಷ್ಟಗಳ ಪರಿಹಾರಕ್ಕಾಗಿ ನಾನು ಎಂದೂ ಬದ್ಧನಿದ್ದೇನೆ ಒಂದು ಅವಕಾಶ ಆಮ್ ಆದ್ಮಿ ಪಕ್ಷಕ್ಕೆ ನೀಡಿ ನನ್ನೊಂದಿಗೆ ದಾಸರಹಳ್ಳಿಯ ನಿರ್ಮಾಣಕ್ಕೆ ಕೈಜೋಡಿಸಿ
ಒಂದು ಅವಕಾಶ ಪೊರಕೆ ಗುರುತಿಗೆ

account_circle
Keerthan Kumar(@keerthankumar) 's Twitter Profile Photo

We hear you, we are here for you. Thanks to the people of Dasarahalli for choosing us

ನಾನು ನಿಮ್ಮವನು, ನಿಮ್ಮ ಸೇವೆ ಮಾಡಲು ಬದ್ಧನಾಗಿದ್ದೇನೆ. ನನ್ನನ್ನು ಬೆಂಬಲಿಸಿದ ದಾಸರಹಳ್ಳಿ ಜನತೆಗೆ ಧನ್ಯವಾದಗಳು

account_circle
Keerthan Kumar(@keerthankumar) 's Twitter Profile Photo

ದೇಶದ ಬೆನ್ನೆಲುಬಾದ ರೈತರಿಗೆ ಒಂದು ಬಾರಿ ಸಾಲ ಮನ್ನಾ ಹಾಗೂ 12 ಗಂಟೆಗಳ ಕಾಲ ಉಚಿತ ವಿದ್ಯುತ್ ಪೂರೈಕೆ

account_circle
Keerthan Kumar(@keerthankumar) 's Twitter Profile Photo

ಮಹಿಳೆಯ ಅಭಿವೃದ್ಧಿ: ಮಹಿಳೆಯರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇಕಡ 33% ಅವಕಾಶ ಹಾಗೂ ಉಚಿತ ಬಸ್ ಪಾಸ್

account_circle
Keerthan Kumar(@keerthankumar) 's Twitter Profile Photo

ದಾಸರಹಳ್ಳಿ ಕ್ಷೇತ್ರದ ಜನತೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಬಳಿ ತಮಗೆ ಆಗುತ್ತಿರುವ ಮೂಲ ಸೌಲಭ್ಯಗಳ ವಂಚನೆಯ ಬಗ್ಗೆ ಹಂಚಿಕೊಂಡರು

account_circle
Keerthan Kumar(@keerthankumar) 's Twitter Profile Photo

ದಾಸರಹಳ್ಳಿ ಕ್ಷೇತ್ರದ ಮತಬಾಂಧವರ ಕಷ್ಟಗಳು ಹಾಗೂ ಸಮಸ್ಯೆಗಳ ಬಗ್ಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಬಳಿ ಹೇಳಿದರು

Here is what the residents of Dasarahalli have to say!

account_circle
Keerthan Kumar(@keerthankumar) 's Twitter Profile Photo

ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಬಳಿ ದಾಸರಹಳ್ಳಿ ಕ್ಷೇತ್ರದ ಮತಬಾಂಧವರು ತಮಗೆ ಉಂಟಾಗುತ್ತಿರುವ ಆಸ್ಪತ್ರೆಯ ಚಿಕಿತ್ಸೆಗಳ ಕೊರತೆಯ ಬಗ್ಗೆ ಹೇಳಿಕೊಂಡರು

account_circle
Keerthan Kumar(@keerthankumar) 's Twitter Profile Photo

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚಿಕ್ಕಸಂದ್ರ ಗ್ರಾಮದಲ್ಲಿ ಮನೆ ಮನೆ ಮತಯಾಚನೆ ಮಾಡುವ ಮೂಲಕ ಮತದಾರರ ಆಶೀರ್ವಾದ ಪಡೆದುಕೊಂಡೆನು.

account_circle