Uday B. Garudachar(@BGUdayBJP) 's Twitter Profileg
Uday B. Garudachar

@BGUdayBJP

Official Twitter Account of Dr. Uday B. Garudachar, @BJP4India MLA from Chickpet Assembly Constituency, Bengaluru @BJP4karnataka Entrepreneur & Politician

ID:842340980120420353

calendar_today16-03-2017 11:45:14

8,0K Tweets

2,4K Followers

526 Following

Uday B. Garudachar(@BGUdayBJP) 's Twitter Profile Photo

ಅರಮನೆಯ ಮೈದಾನದಲ್ಲಿ ನಾಳೆ ನಡೆಯಲಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವಿಐಪಿ ಪಾಸ್ ಪಡೆದುಕೊಳ್ಳಿ.

Please do scan QR code & get your VIP Pass for Hon'ble PM Shri Narendra Modi Rally which will be held tomorrow at Palace Ground.

ಅರಮನೆಯ ಮೈದಾನದಲ್ಲಿ ನಾಳೆ ನಡೆಯಲಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ವಿಐಪಿ ಪಾಸ್ ಪಡೆದುಕೊಳ್ಳಿ. Please do scan QR code & get your VIP Pass for Hon'ble PM Shri @narendramodi Rally which will be held tomorrow at Palace Ground.
account_circle
Uday B. Garudachar(@BGUdayBJP) 's Twitter Profile Photo

ಚಿಕ್ಕಪೇಟೆ ಕ್ಷೇತ್ರದ,ಶಂಕರಪುರಂ ನಲ್ಲಿರುವ ಶೃಂಗೇರಿ ಶಂಕರ ಮಠದ ವತಿಯಿಂದ ಆಯೋಜಿಸಿದ್ದ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದೆ.

Offered prayers to the almighty on the occasion of Chariot Utsav organized by Sringeri Shankar Mutt, Shankarapuram, Chickpet Constituency.

ಚಿಕ್ಕಪೇಟೆ ಕ್ಷೇತ್ರದ,ಶಂಕರಪುರಂ ನಲ್ಲಿರುವ ಶೃಂಗೇರಿ ಶಂಕರ ಮಠದ ವತಿಯಿಂದ ಆಯೋಜಿಸಿದ್ದ ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದೆ. Offered prayers to the almighty on the occasion of Chariot Utsav organized by Sringeri Shankar Mutt, Shankarapuram, Chickpet Constituency.
account_circle
Uday B. Garudachar(@BGUdayBJP) 's Twitter Profile Photo

ಓಂ ಮಹಾ ಗಣಪತಯೇ ನಮಃ 🙏

ದಕ್ಷಿಣ ಕನ್ನಡ ಸನಾತನ ಧರ್ಮ ಸಂಘ (ರಿ) ವತಿಯಿಂದ ಆಯೋಜಿಸಿದ್ದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ, ಜಯನಗರ 1ನೇ ಬ್ಲಾಕ್ ನ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಹಾಗಣಪತಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದೆ.

BJP BJP Karnataka

ಓಂ ಮಹಾ ಗಣಪತಯೇ ನಮಃ 🙏 ದಕ್ಷಿಣ ಕನ್ನಡ ಸನಾತನ ಧರ್ಮ ಸಂಘ (ರಿ) ವತಿಯಿಂದ ಆಯೋಜಿಸಿದ್ದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ, ಜಯನಗರ 1ನೇ ಬ್ಲಾಕ್ ನ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಹಾಗಣಪತಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದೆ. @BJP4India @BJP4Karnataka
account_circle
Uday B. Garudachar(@BGUdayBJP) 's Twitter Profile Photo

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಜಯನಗರ ವಾರ್ಡ್ ನ ಎಸ್.ಆರ್.ಕೆ.ಗಾರ್ಡನ್ ಗೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿದೆ.

Visited SRK Garden, Jayanagar Ward of Chickpet Assembly Constituency and discussed about the civic issues being faced by the residents.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಜಯನಗರ ವಾರ್ಡ್ ನ ಎಸ್.ಆರ್.ಕೆ.ಗಾರ್ಡನ್ ಗೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಿದೆ. Visited SRK Garden, Jayanagar Ward of Chickpet Assembly Constituency and discussed about the civic issues being faced by the residents.
account_circle
Uday B. Garudachar(@BGUdayBJP) 's Twitter Profile Photo

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ನನ್ನ ಕಛೇರಿಯಲ್ಲಿ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದೆ.

Paid floral tribute to the portrait of Bharat Ratna Dr.B.R.Ambedkar on his Jayanthi at my Chickpet Assembly Constituency office.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ನನ್ನ ಕಛೇರಿಯಲ್ಲಿ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದೆ. Paid floral tribute to the portrait of Bharat Ratna Dr.B.R.Ambedkar on his Jayanthi at my Chickpet Assembly Constituency office. #AmbedkarJayanti
account_circle
Uday B. Garudachar(@BGUdayBJP) 's Twitter Profile Photo

ಕರ್ನಾಟಕ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಶ್ರೀ ರಾಧಾ ಮೋಹನ್ ದಾಸ್ ಅಗರವಾಲ್ ಆವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಲಾಯಿತು.ಇದೆ ವೇಳೆ ಚುನಾವಣೆ ಕಾರ್ಯತಂತ್ರ ಕುರಿತು ಚರ್ಚಿಸಲಾಯಿತು.

Casually met BJP Karnataka Election Incharge Shri Radha Mohan Das Agarwal.During this we discussed about election strategy.

ಕರ್ನಾಟಕ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಶ್ರೀ ರಾಧಾ ಮೋಹನ್ ದಾಸ್ ಅಗರವಾಲ್ ಆವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಲಾಯಿತು.ಇದೆ ವೇಳೆ ಚುನಾವಣೆ ಕಾರ್ಯತಂತ್ರ ಕುರಿತು ಚರ್ಚಿಸಲಾಯಿತು. Casually met @BJP4Karnataka Election Incharge Shri Radha Mohan Das Agarwal.During this we discussed about election strategy.
account_circle