Asianet Suvarna News(@AsianetNewsSN) 's Twitter Profileg
Asianet Suvarna News

@AsianetNewsSN

ಕನ್ನಡದ ಜನಪ್ರಿಯ ಚಾನೆಲ್- ಕರ್ನಾಟಕ, ದೇಶ, ವಿದೇಶದ ಲೇಟೆಸ್ಟ್ ಸುದ್ದಿಗಳಿಗೆ ಏಕೈಕ ತಾಣ. ಭಾರತದ ನಂ.1 ಪ್ರಾದೇಶಿಕ ಸುದ್ದಿ ಜಾಲ, ಏಷ್ಯಾನೆಟ್ ನ್ಯೂಸ್‌‌ನ ಅಂಗ.

ID:291585081

linkhttps://kannada.asianetnews.com calendar_today02-05-2011 08:21:21

348,9K Tweets

375,4K Followers

919 Following

Follow People
Asianet Suvarna News(@AsianetNewsSN) 's Twitter Profile Photo

ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೀತಿದೆ: ಸಿಬಿಐ ಅಗತ್ಯ ಇಲ್ಲ: ಸಿಎಂ



kannada.asianetnews.com/state/prajwal-…

account_circle
Asianet Suvarna News(@AsianetNewsSN) 's Twitter Profile Photo

ಅಮ್ಮಂದಿರ ದಿನಾಚರಣೆಗೆ ಮೋದಿಗೆ ಸರ್ಪ್ರೈಸ್ ಉಡುಗೊರೆ, ರಿಟರ್ನ್ ಗಿಫ್ಟ್ ಭರವಸೆ ನೀಡಿದ ಪ್ರಧಾನಿ!

kannada.asianetnews.com/india-news/pm-…

account_circle
Asianet Suvarna News(@AsianetNewsSN) 's Twitter Profile Photo

ಐಪಿಎಲ್‌ನಲ್ಲಿ ಯಾರೂ ಮಾಡದ ದಾಖಲೆ ನಿರ್ಮಿಸಲು ವಿರಾಟ್ ಕೊಹ್ಲಿ ರೆಡಿ..! ಬೆಂಗಳೂರಲ್ಲಿಂದು ಇತಿಹಾಸ ನಿರ್ಮಾಣ
2024 Virat Kohli Royal Challengers Bengaluru
kannada.asianetnews.com/gallery/cricke…

account_circle
Asianet Suvarna News(@AsianetNewsSN) 's Twitter Profile Photo

ಕರ್ನಾಟಕದ ಪ್ರತಿ ಗೃಹಿಣಿ ಸಂಭ್ರಮಿಸೋಕೆ ಬರ್ತಿದೆ ಸ್ಟಾರ್ ಸುವರ್ಣದಲ್ಲಿ 'ಸುವರ್ಣ ಗೃಹಮಂತ್ರಿ'

kannada.asianetnews.com/tv-talk/suvarn…

account_circle
Asianet Suvarna News(@AsianetNewsSN) 's Twitter Profile Photo

ಕಾರವಾರ: ಸಮುದ್ರದಲ್ಲಿ ಮುಳುಗುತ್ತಿದ್ದ ಕಾರ್ಮಿಕನ ರಕ್ಷಿಸಿದ ಲೈಫ್‌ಗಾರ್ಡ್ ಸಿಬ್ಬಂದಿ, ರಜಾ ದಿನವೆಂದು ಈಜಾಡಲು ಬಂದಿದ್ದನಂತೆ ಮಹಾನುಭಾವ!



kannada.asianetnews.com/karnataka-dist…

account_circle
Asianet Suvarna News(@AsianetNewsSN) 's Twitter Profile Photo

ಕಾಶಿಗೂ ಮೋದಿಗೂ ಇರುವ ನಂಟೇನು? ಮೋದಿ ಇದೇ ಕ್ಷೇತ್ರ ಆಯ್ಕೆ ಏಕೆ ಮಾಡಿದ್ದೇಕೆ?

kannada.asianetnews.com/video/india-ne…

account_circle
Asianet Suvarna News(@AsianetNewsSN) 's Twitter Profile Photo

ನಾವೇನು ಫ್ರಿಡ್ಜ್‌ನಲ್ಲಿಡಲು ಅಣುಬಾಂಬ್ ತಯಾರಿಸಿದ್ದೀವಾ? ಮಣಿಶಂಕರ್ ಎಚ್ಚರಿಕೆಗೆ ಯೋಗಿ ತಿರುಗೇಟು!

kannada.asianetnews.com/india-news/do-…

account_circle
Asianet Suvarna News(@AsianetNewsSN) 's Twitter Profile Photo

ಮಳೆಗಾಗಿ ದೇವರ ಮೊರೆ ಹೋದ ಪೇರುಮೇನಹಳ್ಳಿ ಗ್ರಾಮಸ್ಥರು; ಮಕ್ಕಳಿಗೆ ಸೊಪ್ಪು ಕಟ್ಟಿ ವಿಶೇಷ ಪೂಜೆ ಮಾಡುವ ವೇಳೆ ದಟ್ಟ ಮೋಡ



kannada.asianetnews.com/karnataka-dist…

account_circle
Asianet Suvarna News(@AsianetNewsSN) 's Twitter Profile Photo

ಅಶ್ಲೀಲ ವೀಡಿಯೋ ವೈರಲ್ ಆದ ಬೆನ್ನಲ್ಲೇ ಸಾಂಪ್ರದಾಯಿಕ ಲುಕ್‌ನಲ್ಲಿ ದೇಗುಲಕ್ಕೆ ಭೇಟಿ ನೀಡಿದ ನಟಿ!
hot

kannada.asianetnews.com/gallery/tv-tal…

account_circle
Asianet Suvarna News(@AsianetNewsSN) 's Twitter Profile Photo

ಅಶ್ಲೀಲ ವಿಡಿಯೋ ಕೇಸ್‌ನಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಸಂಕಷ್ಟಗಳ ಸರಮಾಲೆ!
Controversy videos
kannada.asianetnews.com/video/crime/ho…

account_circle
Asianet Suvarna News(@AsianetNewsSN) 's Twitter Profile Photo

ಸೀತಾ-ರಾಮ: ಸಿಹಿ - ಸತ್ಯಜಿತ್ ನಟನೆಗೆ ಸಲಾಂ ಹೊಡೆದ ನೆಟ್ಟಿಗರ, ಇನ್ನಾದ್ರೂ ಕುಡಿಯೋದು ಬಿಡಿ ಅಂದ್ರು



kannada.asianetnews.com/gallery/tv-tal…

account_circle
Asianet Suvarna News(@AsianetNewsSN) 's Twitter Profile Photo

ಹೈದರಾಬಾದ್‌ನಲ್ಲಿ ಹಿಂದೂ ಬೆಂಕಿ ಚೆಂಡು ಮಾಧವಿ ಲತಾ ಪ್ರಚಾರದ ಅಬ್ಬರ ಹೇಗಿದೆ ನೋಡಿ

kannada.asianetnews.com/video/politics…

account_circle
Asianet Suvarna News(@AsianetNewsSN) 's Twitter Profile Photo

ವಿಷ್ಣುವರ್ಧನ್‌ ಕಾರುಗಳು ಈಗೆಲ್ಲಿವೆ? ಯಾರು ಬೇಕಾದ್ರೂ ನೋಡ್ಬಹುದಂತೆ ಹೌದಾ?

kannada.asianetnews.com/sandalwood/nag…

account_circle
Asianet Suvarna News(@AsianetNewsSN) 's Twitter Profile Photo

ಅದಾನಿ-ಅಂಬಾನಿ ಬ್ಯಾಗ್ ತುಂಬಾ ಹಣ ಕೊಟ್ಟರೆ ಅವರ ವಿರುದ್ಧ ಮಾತಾಡಲ್ಲ, ಅಧೀರ್ ರಂಜನ್ ಹೇಳಿಕೆಯಿಂದ ಕಾಂಗ್ರೆಸ್ ಕಂಗಾಲು!

kannada.asianetnews.com/india-news/i-w…

account_circle
Asianet Suvarna News(@AsianetNewsSN) 's Twitter Profile Photo

ಹಂದಿಯ ಕಿಡ್ನಿ ಅಳವಡಿಸಿಕೊಂಡಿದ್ದ ವಿಶ್ವದ ಮೊದಲ ವ್ಯಕ್ತಿ ಶಸ್ತ್ರಚಿಕಿತ್ಸೆ ನಡೆದ 2 ತಿಂಗಳ ನಂತರ ಸಾವು

kannada.asianetnews.com/world-news/ric…

account_circle
Asianet Suvarna News(@AsianetNewsSN) 's Twitter Profile Photo

ನಾಳೆ ಮೇ 13 ರವಿ ಯೋಗ, ಕರ್ಕ ಜತೆ ಈ ರಾಶಿಗೆ ಆರ್ಥಿಕ ಲಾಭ, ಮಂಗಳಕರ ಅವಕಾಶ

kannada.asianetnews.com/festivals/top-…

account_circle
Asianet Suvarna News(@AsianetNewsSN) 's Twitter Profile Photo

ಪ್ರಜ್ವಲ್‌ ರೇವಣ್ಣ ವಿಡಿಯೋ ವೈರಲ್ ಕೇಸ್‌ನಲ್ಲಿ ಮೊದಲ ಬೇಟೆ, ಮಾಜಿ ಶಾಸಕ ಪ್ರೀತಂಗೌಡ ಆಪ್ತರು ಅರೆಸ್ಟ್! ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಬಿಜೆಪಿಗೆ ಚೆಕ್ ಮೇಟ್?
Pendrive
kannada.asianetnews.com/crime/prajwal-…

account_circle
Asianet Suvarna News(@AsianetNewsSN) 's Twitter Profile Photo

ಹಾಡಹಗಲೇ ಮಹಿಳೆಯ ಹತ್ಯೆ; ಬೆಚ್ಚಿಬಿದ್ದ ಕನಕಪುರ!

kannada.asianetnews.com/crime/housewif…

account_circle
Asianet Suvarna News(@AsianetNewsSN) 's Twitter Profile Photo

ಪಾಕಿಸ್ತಾನದ ಕೈ ಜಾರುತ್ತಿದೆ PoK, ಪ್ರತಿಭಟನೆಯಲ್ಲಿ ಮೊಳಗಿತು ಭಾರತದೊಂದಿಗೆ ವಿಲೀನ ಘೋಷಣೆ!

kannada.asianetnews.com/india-news/mas…

account_circle
Asianet Suvarna News(@AsianetNewsSN) 's Twitter Profile Photo

ದಿನಾ ಇವಿಷ್ಟನ್ನು ಮಾಡಿದ್ರೆ ಚಿಂತೆಯಿಲ್ದೆ ಖುಷಿ ಖುಷಿಯಾಗಿರ್ಬೋದು


kannada.asianetnews.com/health-life/me…

account_circle