Asianet Suvarna News
@AsianetNewsSN
ಕನ್ನಡದ ಜನಪ್ರಿಯ ಚಾನೆಲ್- ಕರ್ನಾಟಕ, ದೇಶ, ವಿದೇಶದ ಲೇಟೆಸ್ಟ್ ಸುದ್ದಿಗಳಿಗೆ ಏಕೈಕ ತಾಣ. ಭಾರತದ ನಂ.1 ಪ್ರಾದೇಶಿಕ ಸುದ್ದಿ ಜಾಲ, ಏಷ್ಯಾನೆಟ್ ನ್ಯೂಸ್ನ ಅಂಗ.
ID:291585081
https://kannada.asianetnews.com 02-05-2011 08:21:21
350,7K Tweets
376,2K Followers
919 Following
Follow People
ನಿತ್ಯ ಯೋಗ ಮಾಡುವವರಿಗೆ ಯಾವುದೇ ರೋಗವಿಲ್ಲ: ಬಸವೇಶ್ವರ ಆಸ್ಪತ್ರೆ ಮ್ಯಾನೇಜರ್ ಸತ್ಯನಾರಾಯಣ್
#Satyanarayan #Yoga #BasaveshwarHospital #Chitradurga
kannada.asianetnews.com/karnataka-dist…
IPL 2024: ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ಎದುರು ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಬೌಲಿಂಗ್ ಆಯ್ಕೆ
#cricket #ipl #ipl 2024 #RCBvsRR #TossUpdate IndianPremierLeague Royal Challengers Bengaluru #Kannada
kannada.asianetnews.com/cricket-sports…
ದಿಢೀರ್ ಆಸ್ಪತ್ರೆಗೆ ದಾಖಲಾದ ನಟ ಶಾರೂಖ್ ಖಾನ್ - ಅಭಿಮಾನಿಗಳಲ್ಲಿ ಆತಂಕ
#shahrukhkhan #Bollywood
kannada.asianetnews.com/gallery/news-e…
ಮೋದಿ ಪಾತ್ರದ ಆಫರ್ ಬಗ್ಗೆ ನಟ ಸತ್ಯರಾಜ್ ಹೇಳಿಕೆಯೀಗ ಭಾರೀ ವೈರಲ್; ಹೀಗಂದ್ರಾ ನಟ?
#ActorSathyaraj #BahubaliKattappa #SSRajamouli #BahubaliMovie #KattappaSathyaraj #PMNarendraModi #NarendraModiBiopic #bollywoodbikini
kannada.asianetnews.com/cine-world/nob…
ಕತ್ರಿನಾ ಕೈಫ್ಗೆ ಲಂಡನ್ನಲ್ಲೇ ಹೆರಿಗೆ? ಪ್ರೆಗ್ನೆನ್ಸಿ ವಿಷಯದ ಬೆನ್ನಲ್ಲೇ ಅನುಷ್ಕಾ ಶರ್ಮಾ ಹೆಸರು ಮುನ್ನೆಲೆಗೆ!
#KatrinaKaif #Actress #Pregnancy
kannada.asianetnews.com/cine-world/bol…
ಶಕ್ತಿ ಯೋಜನೆಯಡಿ ಫ್ರೀಯಾಗಿ ಬಸ್ನಲ್ಲಿ ಹೋಗುವ ಮಹಿಳೆಯರೇ ಎಚ್ಚರ; ದರೋಡೆಗಾಗಿ ಕಾಯ್ತಿದೆ ಜ್ಯೂಸ್ ಗ್ಯಾಂಗ್
#KannadaNews #Belagavi #JuiceGang #RobberyGang #ShaktiScheme #Hubballi
kannada.asianetnews.com/state/karnatak…
Dharwad: 3 ಲಕ್ಷ ಬಡ್ಡಿ ಸಮೇತ ಪರಿಹಾರ ನೀಡುವಂತೆ ನ್ಯೂ ಇಂಡಿಯಾ ಅಶೂರೆನ್ಸ್ ಕಂಪನಿಗೆ ಆಯೋಗ ಆದೇಶ!
#Dharwad DistConsumerCommission #NewIndiaInsuranceCompany #Compensate #Dharwad
kannada.asianetnews.com/karnataka-dist…
ರಸಗೊಬ್ಬರಗಳನ್ನು ನಿಗದಿತ ದರಗಳ ಪ್ರಕಾರ ಮಾರಾಟ ಮಾಡಿ: ಕಿರಣಕುಮಾರ್ ಸೂಚನೆ
#Fertilizer #Kirankumar #Farmers #Dharwad
kannada.asianetnews.com/karnataka-dist…
ಮನೆಗೆ ಹೋದ್ರೆ ಪೊಲೀಸ್ ಕರೀತಾರೆ, ಪ್ರಶ್ನೆ ಮಾಡಿದ್ರೆ ಹೊಡೀತಾರೆ: ಸಿಪಿವೈ ವಿರುದ್ದ ಅಸಮಾಧಾನ ಹೊರಹಾಕಿದ ಪುತ್ರಿ ನಿಶಾ!
#CPYogeshwar #NishaYogeshwar #Allegation #Ramanagara
kannada.asianetnews.com/politics/cp-yo…
ತಲೆ ಮೇಲೆ ದುಪ್ಪಟ್ಟಾ... ಎಷ್ಟು ಸಂಸ್ಕಾರವಂತೆ ನೋಡಿ ಅರ್ಬಾಜ್ ಖಾನ್ ಎಕ್ಸ್ ಅಂತಿದ್ದಾರೆ ನೆಟ್ಟಿಗರು!
#GeorgiaAndriani #ArbaazKhan
kannada.asianetnews.com/cine-world/geo…
ವೀಕ್ಷಕರನ್ನು ಬುದ್ಧಿ ಇಲ್ಲದವರು ಅಂದುಕೊಂಡ್ರಾ? ಭಾಗ್ಯಲಕ್ಷ್ಮಿ ಸೀರಿಯಲ್ಗೆ ನೆಟ್ಟಿಗರ ಅಸಮಾಧಾನ
#Bhagya Lakshmi #Bhagya #Thandav #ColorsKannada
kannada.asianetnews.com/tv-talk/bhagya…
ಕೊಡಗು ಜಿಲ್ಲೆಗೆ ಮತ್ತೆ ಭೂಕುಸಿತ, ಪ್ರವಾಹದ ಆತಂಕ: ಹವಾಮಾನ ಇಲಾಖೆ ಮುನ್ಸೂಚನೆ!
#Landslide #Flooding #MeteorologicalDepartment #Kodagu
kannada.asianetnews.com/karnataka-dist…
ಕರ್ನಾಟಕ ಪೊಲೀಸ್ರಿಗೆ ಚಳ್ಳೇಹಣ್ಣು ತಿನ್ನಿಸಿದ ತೆಲುಗು ನಟಿ: ಸಿಕ್ಕಿಬಿದ್ದಿದ್ದೇಗೆ...
#Hema #RaveParty #Police #Bengaluru
kannada.asianetnews.com/video/cine-wor…
ಬೆಂಗಳೂರು ರೇವ್ ಪಾರ್ಟೀಲಿ ಸಿಕ್ಕಿಬಿದ್ದ ಮತ್ತೊಬ್ಬ ನಟಿ; ರಕ್ಷಣೆಗಾಗಿ ಕೈ ಮುಗಿದು ಸಹಾಯ ಕೇಳಿದ ಸುಂದರಿ
#KannadaNews #teluguActress #Ashiroy #Bengaluru #bengaluruRaveparty #CCBPolice #ActressAshiroy
kannada.asianetnews.com/gallery/cine-w…
ಪ್ರಜ್ವಲ್ ಪಾಪ... ಆದ್ರೆ ಅವ್ರ ಅಡ್ವಾಂಟೇಜನ್ನು ತುಂಬಾ ಮಂದಿ ಹೀರೋಯಿನ್ಸ್ ತಗೊಂಡಿದ್ದಾರೆ...
#PrajwalDevaraj #RaginiDevaraj #Sandalwood
kannada.asianetnews.com/sandalwood/rag…
ಯಶ್ ನಿರ್ಮಾಣ-ನಟನೆಯ 'ರಾಮಾಯಣ' ಮೇಲೆ ಬಿತ್ತು ಕೇಸ್; ಶೂಟಿಂಗ್ ಮುಂದೂಡಿದ ಟೀಮ್!
#RamayanaMovie #RockingStarYash #RanbirKapoor #SaiPallavi #CopyrightInfringement #BollywoodMovies #MythologicalEpic
kannada.asianetnews.com/sandalwood/ram…
ಶ್ರೀನಗರ ಕಿಟ್ಟಿ- ರಚಿತಾ ರಾಮ್ ವಿವಾಹ ವಾರ್ಷಿಕೋತ್ಸವ: ಸಂಜು, ಗೀತಾ ಜೊತೆ ತುಪ್ಪದ ಬೆಡಗಿ ಡ್ಯಾನ್ಸ್!
#SanjuWedsGeetha2 #RachitaRam #SrinagaraKitty #RaginiDwivedi #Sandalwood
kannada.asianetnews.com/video/sandalwo…
20ರ ಹರೆಯದಲ್ಲಿ 40ರ ವಿನೋದ್ ಖನ್ನಾ ಜೊತೆ ಬೆಡ್ರೂಂ ಸೀನ್ ಮುಗಿದ ಬಳಿಕ ಪಶ್ಚಾತ್ತಾಪ ಪಟ್ಟ ಮಾಧುರಿ!
#MadhuriDixit #VinodKhanna #Bollywood
kannada.asianetnews.com/cine-world/mad…