All India Challenging Star Darshan Fans (@aicsdf) 's Twitter Profile
All India Challenging Star Darshan Fans

@aicsdf

🌟 STAY TUNED FOR @AICSDF For Exclusive Updates About @dasadarshan #Boss 💫 ಕನ್ನಡಿಗ 💛❤️
🔸Memes 🔸Entertainment🔸Latest Pictures🔸Videos

💙BE GOOD & DO GOOD🧡

ID: 915984824967368704

linkhttps://www.facebook.com/AICSDF/ calendar_today05-10-2017 16:59:35

19,19K Tweet

53,53K Followers

26 Following

aanandaaudio (@aanandaaudio) 's Twitter Profile Photo

ನಮ್ಮ ಬೆನ್ನ ಹಿಂದೆ ನಿಂತು ನಮಗೆ ಸರಿಯಾದ ದಾರಿ ತೋರಿಸಿ ನಡೆಸಿದ ಎಲ್ಲಾ ಗುರುಗಳಿಗೆ ಶಿಕ್ಷಕರ ದಿನದ ಶುಭಾಶಯಗಳು 💐💐 #happyteachersday #AnandAudio aanandaaudio

CHITTARA (@chittaramedia) 's Twitter Profile Photo

ಬಾಕ್ಸ್ ಆಫೀಸ್ ಸುಲ್ತಾನ.. ಸ್ಯಾಂಡಲ್ ವುಡ್ ಸರದಾರ.. ಅಭಿಮಾನಿಗಳ ಡಿ ಬಾಸ್ ದರ್ಶನ್ ಅವರಿಗೆ ಚಿತ್ತಾರ ಸ್ಟಾರ್ ಅವಾರ್ಡ್ ಕಾರ್ಯಕ್ರಮದಲ್ಲಿ ಉತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. #Darshan #Dboss #dboss #dbossfans #kaatera #TharunSudhir #BestActorAward #ChittaraStarAwards2024 #CSA2024 #Chittara #sandalwood

All India Challenging Star Darshan Fans (@aicsdf) 's Twitter Profile Photo

ಸಮಸ್ತ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು.💐 ವಿಘ್ನನಿವಾರಕ ಗಣಪತಿಯು ನಿಮ್ಮ ಜೀವನದ ಎಲ್ಲಾ ಅಡೆತಡೆಗಳನ್ನು ನಿವಾರಿಸಿ, ಸಕಲ ಸಂಪತ್ತು, ಆಯುರಾರೋಗ್ಯ, ಸುಖ ಶಾಂತಿ ನೆಮ್ಮದಿ ನೀಡಲಿ ಎಂದು ಆಶಿಸುತ್ತೇವೆ. Wishing everyone a blessed and joyful Ganesh Chaturthi💐 #DBoss #GaneshaChaturthi Darshan Thoogudeepa All India Challenging Star Darshan Fans

ಸಮಸ್ತ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು.💐 ವಿಘ್ನನಿವಾರಕ ಗಣಪತಿಯು ನಿಮ್ಮ ಜೀವನದ ಎಲ್ಲಾ ಅಡೆತಡೆಗಳನ್ನು ನಿವಾರಿಸಿ, ಸಕಲ ಸಂಪತ್ತು, ಆಯುರಾರೋಗ್ಯ, ಸುಖ ಶಾಂತಿ ನೆಮ್ಮದಿ ನೀಡಲಿ ಎಂದು ಆಶಿಸುತ್ತೇವೆ.

Wishing everyone a blessed and joyful Ganesh Chaturthi💐

#DBoss #GaneshaChaturthi
<a href="/dasadarshan/">Darshan Thoogudeepa</a> <a href="/AICSDF/">All India Challenging Star Darshan Fans</a>
All India Challenging Star Darshan Fans (@aicsdf) 's Twitter Profile Photo

ಸ್ಯಾಂಡಲ್ ವುಡ್ ನ ಶೋಕ್ ದಾರ್ #ಧನ್ವೀರ್ ರವರಿಗೆ ಡಿ ಬಾಸ್ ರವರ ಅಭಿಮಾನಿಗಳ ವತಿಯಿಂದ ಹುಟ್ಟು ಹಬ್ಬದ ಶುಭಾಶಯಗಳು ದೇವರು ನಿಮಗೆ ಇನ್ನಷ್ಟು ಆಯಸ್ಸು, ಆರೋಗ್ಯ, ಯಶಸ್ಸು ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇವೆ. #DBoss #ChallengingStarDarshan #HappyBirthdayYashasSurya #Darshan #Dhanveer Darshan Thoogudeepa All India Challenging Star Darshan Fans

ಸ್ಯಾಂಡಲ್ ವುಡ್ ನ ಶೋಕ್ ದಾರ್ #ಧನ್ವೀರ್ ರವರಿಗೆ ಡಿ ಬಾಸ್ ರವರ ಅಭಿಮಾನಿಗಳ ವತಿಯಿಂದ ಹುಟ್ಟು ಹಬ್ಬದ ಶುಭಾಶಯಗಳು ದೇವರು ನಿಮಗೆ ಇನ್ನಷ್ಟು ಆಯಸ್ಸು, ಆರೋಗ್ಯ, ಯಶಸ್ಸು ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇವೆ.

#DBoss #ChallengingStarDarshan
#HappyBirthdayYashasSurya
#Darshan #Dhanveer 

<a href="/dasadarshan/">Darshan Thoogudeepa</a> <a href="/AICSDF/">All India Challenging Star Darshan Fans</a>
All India Challenging Star Darshan Fans (@aicsdf) 's Twitter Profile Photo

𝗦𝗜𝗜𝗠𝗔 𝟮𝟬𝟮𝟰: Best Film - #Kaatera Best Debutant - #AradhanaRam Best Music Director - #VHarikrishna Best playback Singer Female - Mangli Singer #DBoss #RocklineEntertainment #SIIMA2024 #SIIMAAwards

𝗦𝗜𝗜𝗠𝗔 𝟮𝟬𝟮𝟰: 
Best Film -  #Kaatera 
Best Debutant -  #AradhanaRam 
Best Music Director - #VHarikrishna
Best playback Singer Female - Mangli Singer 

#DBoss #RocklineEntertainment #SIIMA2024 #SIIMAAwards
All India Challenging Star Darshan Fans (@aicsdf) 's Twitter Profile Photo

ಡಿ ಬಾಸ್ ಫ್ಯಾನ್ಸ್ ಕ್ಲಬ್ ಅತ್ತಿಬೆಲೆ ವತಿಯಿಂದ ಡಿ ಬಾಸ್ Darshan Thoogudeepa ಅವರು ಆದಷ್ಟು ಬೇಗ ಬಿಡುಗಡೆಯಾಗಲೆಂದು ವಿಘ್ನ ವಿನಾಯಕನ ಪೂಜೆ ಹಾಗೂ 1300 ಜನಕ್ಕೆ ಊಟದ ವ್ಯವಸ್ಥೆ ಮಾಡಲಾಯಿತು. #DBoss #Darshan #BossofSandsalwood #DBossFansClubAttibele Darshan Thoogudeepa

All India Challenging Star Darshan Fans (@aicsdf) 's Twitter Profile Photo

ಯಾವುದೇ ಕೇಡು ತಾಕದು ನಿಮಗೆ ಕಾಯುವುದು ಅಭಿಮಾನ ❤️ #DBoss #Darshan #BossofSandsalwood

ಯಾವುದೇ ಕೇಡು ತಾಕದು ನಿಮಗೆ ಕಾಯುವುದು ಅಭಿಮಾನ ❤️

#DBoss #Darshan #BossofSandsalwood
All India Challenging Star Darshan Fans (@aicsdf) 's Twitter Profile Photo

ಉಜ್ಜಿನಿ ಗ್ರಾಮದಲ್ಲಿ ಚಾಲೆಂಜಿಂಗ್ ಸ್ಟಾರ್ ವಕ್ರತುಂಡ ಗೆಳೆಯರ ಬಳಗದ ವತಿಯಿಂದ ವಿಘ್ನೇಶ್ವರನ ವಿಸರ್ಜನಾ ಕಾರ್ಯಕ್ರಮದಲ್ಲಿ ವೀರಗಾಸೆ ಅವರಿಂದ ದರ್ಶನ್ ರವರನ್ನು ಕುರಿತು ವೀರಗಾಸೆ ಶೈಲಿಯಲ್ಲಿ ಹೊಗಳಿಕೆ ಮಾಡಲಾಯಿತು. #DBoss #Darshan #BossofSandalwood Darshan Thoogudeepa